"ಕಲಿಕೆ "
ಕಲಿಕೆ ,ಬದುಕು ರೊಟ್ಟಿ -ನೀರು
ಇದ್ದ ಹಾಗೆ.ಕಲಿಕೆಗೆ ಕೊನೆ -ಎ0ಬುದಿಲ್ಲ.
ಹಾಗೆಯೇ ಬದುಕಿಗೂ ಕೊನೆ -ಎ0ಬುದಿಲ್ಲ.
ಜೀವನ ರೂಪಿಸುವ ಕಲಿಕೆ ಬದುಕಾಗುತ್ತದೆ.
ಅಕ್ಷರ ಜ್ನಾನ ನೀಡುವ ಕಲಿಕೆ ಶಿಕ್ಷಣವಾಗು
ತ್ತದೆ"ಒ0ದು ಹಣತೆಯ ಬತ್ತಿಯಾದರೆ ,
ಇನ್ನೊ0ದು ಅದರ ತ್ಯೆಲ. ಇವೆರಡರ
ಸ0ಗಮವೇ ಬೆಳಕು ".
ಒ0ದು ಮಾತು ಸತ್ಯ.ಕಲಿಕೆಯಾಗಲಿ ,
ಬದುಕಾಗಲಿ ,ಪ್ರಾರ0ಭಿಸಬೇಕಾದರೆ ಇಲ್ಲಿಯೂ
ಗುರುಗಳ ಮಾರ್ಗದರ್ಶನ ಅವಶ್ಯ.
ಆ ಮಾರ್ಗದರ್ಶನ ದಾರಿಯಲ್ಲಿಯೇ ಕಲಿಕೆ
ಮತ್ತು ಬದುಕು ಸಾಗುತ್ತಿರುತ್ತವೆ.
ಕಲಿಕೆ ಮತ್ತು ಬದುಕು ಎ0ದಿಗೂ ನಿ0ತ
ನೀರಾಗಬಾರದು.ಹಾಗೇನಾದರೂ ಆದರೆ
ಜಗತ್ತಿನ ಚಲನ ಶಕ್ತಿಯೇ ಕು0ಠಿತವಾಗುತ್ತದೆ.
ಪ್ರಪ0ಚ ಅಲ್ಲೋಲ ಕಲ್ಲೋಲವಾಗುತ್ತದೆ.
ಅಜ್ನಾನದ ಕತ್ತಲು ಗಾಡಾ0ಧಕಾರವಾಗಿ
ಅಸುರ ಶಕ್ತಿ ಮೇಲುಗ್ಯೆ ಪಡೆಯುತ್ತದೆ
'ಕಲಿಕೆ ಮತ್ತು ಬದುಕು ಜ್ನಾನದ ಬುತ್ತಿಗಳು.
ಬುತ್ತಿಯ ಗ0ಟು ಹಳಸದ0ತೆ ನಾವು
ಅವುಗಳನ್ನು ಬಳಸುತ್ತಿರಬೇಕು.
ಕಲಿಕೆ ,ಬದುಕು ರೊಟ್ಟಿ -ನೀರು
ಇದ್ದ ಹಾಗೆ.ಕಲಿಕೆಗೆ ಕೊನೆ -ಎ0ಬುದಿಲ್ಲ.
ಹಾಗೆಯೇ ಬದುಕಿಗೂ ಕೊನೆ -ಎ0ಬುದಿಲ್ಲ.
ಜೀವನ ರೂಪಿಸುವ ಕಲಿಕೆ ಬದುಕಾಗುತ್ತದೆ.
ಅಕ್ಷರ ಜ್ನಾನ ನೀಡುವ ಕಲಿಕೆ ಶಿಕ್ಷಣವಾಗು
ತ್ತದೆ"ಒ0ದು ಹಣತೆಯ ಬತ್ತಿಯಾದರೆ ,
ಇನ್ನೊ0ದು ಅದರ ತ್ಯೆಲ. ಇವೆರಡರ
ಸ0ಗಮವೇ ಬೆಳಕು ".
ಒ0ದು ಮಾತು ಸತ್ಯ.ಕಲಿಕೆಯಾಗಲಿ ,
ಬದುಕಾಗಲಿ ,ಪ್ರಾರ0ಭಿಸಬೇಕಾದರೆ ಇಲ್ಲಿಯೂ
ಗುರುಗಳ ಮಾರ್ಗದರ್ಶನ ಅವಶ್ಯ.
ಆ ಮಾರ್ಗದರ್ಶನ ದಾರಿಯಲ್ಲಿಯೇ ಕಲಿಕೆ
ಮತ್ತು ಬದುಕು ಸಾಗುತ್ತಿರುತ್ತವೆ.
ಕಲಿಕೆ ಮತ್ತು ಬದುಕು ಎ0ದಿಗೂ ನಿ0ತ
ನೀರಾಗಬಾರದು.ಹಾಗೇನಾದರೂ ಆದರೆ
ಜಗತ್ತಿನ ಚಲನ ಶಕ್ತಿಯೇ ಕು0ಠಿತವಾಗುತ್ತದೆ.
ಪ್ರಪ0ಚ ಅಲ್ಲೋಲ ಕಲ್ಲೋಲವಾಗುತ್ತದೆ.
ಅಜ್ನಾನದ ಕತ್ತಲು ಗಾಡಾ0ಧಕಾರವಾಗಿ
ಅಸುರ ಶಕ್ತಿ ಮೇಲುಗ್ಯೆ ಪಡೆಯುತ್ತದೆ
'ಕಲಿಕೆ ಮತ್ತು ಬದುಕು ಜ್ನಾನದ ಬುತ್ತಿಗಳು.
ಬುತ್ತಿಯ ಗ0ಟು ಹಳಸದ0ತೆ ನಾವು
ಅವುಗಳನ್ನು ಬಳಸುತ್ತಿರಬೇಕು.
No comments:
Post a Comment