" ಚಾತುರ್ವಣ್ಯ0 "
-- --- --- ----
ಆದಳಿತ ,ನೀತಿ ವಿಷಯ ಬ0ದಾಗ
ಬ್ರಾಹ್ಮಣ ,ರಕ್ಷಣೆ ಆಪತ್ಕಾಲ ಬ0ದಾಗ
ಕ್ಷತ್ರಿಯ , ಕೃಷಿ ವ್ಯಾಪಾರ ಮಾತು ಬ0ದಾಗ
ವ್ಯೆಶ್ಯ , ಸೇವೆ ದುಡಿತ ಬ0ದಾಗ ಶೂದ್ರರು
ಹೀಗೆ ಈ ವರ್ಗದವರು ನೆನಪಾಗುತ್ತಾರೆ.
'ಕಸ 'ಗೂಡಿಸಲು -ಕಸಬರಿಗೆ ಹೇಗೆ
ಮುಖ್ಯವೋ ..? ಹಾಗೆಯೆ ಪೂಜೆಗೆ ಗ0ಗಾ
ತೀರ್ಥ ಅವಶ್ಯ ವೆ0ಬುದನ್ನು ನೆನೆಪಿಸಿಕೊ
ಳ್ಳಬೇಕು.
ಚತುರ್ವರ್ಣ ಗಳು ಚತುರ್ವೇದ ಗಳಷ್ಟೆ
ಶಕ್ತಿಶಾಲಿ.ಒ0ದು ಬಿಟ್ಟು ಇನ್ನೊ0ದಿಲ್ಲ
ಇದನ್ನು ತಿಳಿದಾಗಲೇ ಬ್ರಹ್ಮಜ್ನಾನ.
No comments:
Post a Comment