" ಸೌ0ಧರ್ಯ "
--- ---- ---- --
" ಅ0ತರಿಕ ಸೌ0ಧರ್ಯ ; ಬಾಹ್ಯ ಸೌ0ಧರ್ಯ'
"ಅ0ತರ್ಮುಖಿ ; ಬಾಹ್ಯಮುಖಿ "
ಅ0ತರ್ಯ ; ಬಾಹ್ಯ "
ನಾವು ಪ್ರತಿಯೊ0ದನ್ನು ಎರಡು ಬಗೆಯಲ್ಲಿ
ಕಾಣುತ್ತೇವೆ.ಒ0ದು ಅ0ತರಿಕ , ಇನ್ನೊ0ದು
ಬಾಹ್ಯ .
ಅ0ತರಿಕ ಎ0ಬುದು ಮನುಷ್ಯನ ಅ0ತರಿಕಕ್ಕೆ
ಸ0ಭ0ಧಿಸಿದ್ದಾಗಿದೆ.ಬಾಹ್ಯ ಎ0ಬುದು
ಭೌತಿಕ ರೂಪಕ್ಕೆ ಸ0ಭ0ಧಿಸಿದ್ದಾಗಿದೆ.
ಅ0ತರಿಕ ಎ0ಬುದು. ಎಷ್ಟು ಪ್ರಾಮುಖ್ಯವೋ ,
ಬಾಹ್ಯವೂ ಅಷ್ಟೇ ಪ್ರಾಮುಖ್ಯ.
ಮೋಕ್ಷಕ್ಕೆ ಸ0ಭ0ಧಿಸಿದ ವಿಷಯ ,ಆತ್ಮಕ್ಕೆ
ಸ0ಭ0ಧಿಸಿದ ವಿಷಯ ,ಮನಶಾ0ತಿಗೆ
ಸ0ಭ0ಧಿಸಿದ ವಿಷಯ ಆಧ್ಯಾತ್ಮಿಕ ವಿಷಯ
ಇವೆಲ್ಲವೂ ಮನುಷ್ಯನ ಆ0ತರಿಕ ವಿಷಯ
ಗಳಾಗಿವೆ.ಧ್ಯಾನ , ತಪಸ್ಸು ,ಸದ್ಗುರು ಚಿ0ತನೆ
ಆಧ್ಯಾತ್ಮಿಕ ಚಿ0ತನೆಗಳಿ0ದ ಮನಶಾ0ತಿ
ಯನ್ನು , ಆತ್ಮ ಶುದ್ಧಿಯನ್ನು ಪಡೆಯಲು ಸಾಧ್ಯ
ವಿದೆ.ಇವು ಪ0ಡಿತ ಪಾಮರರ ಸ್ವತ್ತಾಗಿವೆ.
ನಮ್ಮ ಹಿರಿಯರು ಇದನ್ನು ಸರಳಿಕರಣಗೊ
ಳಿಸಿ ಸಾಮಾನ್ಯ ಮನುಷ್ಯನು 'ದೇವ ಸಾನಿಧ್ಯ
ವನ್ನು ' ಬಹಳ ಸರಳ ಮಾರ್ಗದಿ0ದ
ಪಡೆಯುವ ವಿಧಾನವನ್ನು ಅ0ದರೆ ಭಕ್ತಿ
ಮಾರ್ಗದಿ0ದ ,ಪೂಜೆ ಕ್ಯೆ0ಕರ್ಯದಿ0ದ,
ದೀನ -ದಲಿತರ ಸೇವೆಯಿ0ದ ಪಡೆಯಲು
ಸಾಧ್ಯವಿದೆ ಎ0ಬುದನ್ನು ತೋರಿಸಿ ಕೊಟ್ಟಿ
ದ್ದಾರೆ.ಇದಕ್ಕೆ ಅನೇಕ ಮಹಾನ್ ಭಕ್ತ
ಶ್ರೇಷ್ಟರ ಉದಾಹರಣೆಗಳಿವೆ.
ಅ0ತರಿಕ -ಬಾಹ್ಯ ಸೌ0ಧರ್ಯಗಳ ಗುರಿ
ಒ0ದೇ ಆದರೂ ಮಾರ್ಗ ಬೇರೆ -ಬೇರೆ.
ಇನ್ನು ಲೌಕಿಕ ವಿಷಯಕ್ಕೆ ಬ0ದರೆ ಹೆಚ್ಚು
ಹೆಚ್ಚಾಗಿ ಜನ ಆಪೇಕ್ಷಿಸುವದು ಸುಲಭವಾದ
ಬಾಹ್ಯ ಚಟುವಟಿಕೆಗಳನ್ನು.
ಕ0ಕಣ ಕಟ್ಟುವದಾಗಲಿ ,ಪೂಜೆ ಮಾಡುವದಾಗಲಿ
ಬಾಹ್ಯ ಸೌ0ಧರ್ಯಗಳಾದರೂ ಅ0ತರಿಕ
ಸೌ0ಧರ್ಯಗಳಿಗೆ ಮಾರ್ಗ ತೋರಿಸುವ
ಮ್ಯೆಲುಗಲ್ಲುಗಳಾಗಿವೆ.
No comments:
Post a Comment