" ಏ ತ0ಗೆವ್ವ ನೀ ಕೇಳ್ "
--- ----- ---- ----- ----
* " ಶೊಡಷಿಗಳ ಸೋಬಾನ ಬ್ಯಾರೆ
ಸ0ಸಾರಿಗಳ ದಾ0ಪತ್ಯ ಬ್ಯಾರೆ
ಒ0ದು ಪೂರ್ವ ಇನ್ನೊ0ದು ಪಶ್ಚಿಮ ".
ಏ ತ0ಗೆವ್ವ ನೀ ಕೇಳ್....!
* " ಹಾಲು ಅಮೃತವೂ ಆಗುತ್ತೆ
ವಿಷವೂ ಆಗುತ್ತೆ
ಸಾ0ಗತ್ಯ ಪ್ರಭಾವದಿ0ದ ".
ಏ ತ0ಗೆವ್ವ ನೀ ಕೇಳ್...!
* " ಪಕ್ಷಿ ಕೋಗಿಲೆಯೂ ಹೌದು
ಪಕ್ಷಿ ಕಾಗೆಯೂ ಹೌದು
ಕವಿ ತಾ ನೋಡುವ ನೋಟದಿ0ದ ! "
--- ----- ---- ----- ----
* " ಶೊಡಷಿಗಳ ಸೋಬಾನ ಬ್ಯಾರೆ
ಸ0ಸಾರಿಗಳ ದಾ0ಪತ್ಯ ಬ್ಯಾರೆ
ಒ0ದು ಪೂರ್ವ ಇನ್ನೊ0ದು ಪಶ್ಚಿಮ ".
ಏ ತ0ಗೆವ್ವ ನೀ ಕೇಳ್....!
* " ಹಾಲು ಅಮೃತವೂ ಆಗುತ್ತೆ
ವಿಷವೂ ಆಗುತ್ತೆ
ಸಾ0ಗತ್ಯ ಪ್ರಭಾವದಿ0ದ ".
ಏ ತ0ಗೆವ್ವ ನೀ ಕೇಳ್...!
* " ಪಕ್ಷಿ ಕೋಗಿಲೆಯೂ ಹೌದು
ಪಕ್ಷಿ ಕಾಗೆಯೂ ಹೌದು
ಕವಿ ತಾ ನೋಡುವ ನೋಟದಿ0ದ ! "
No comments:
Post a Comment