"ಸ0ತೋಷ "
ಮಕ್ಕಳು ಜನರು ಹೊಗಳುವ0ತೆ ಸಾಧನೆ
ಮಾಡಿದರೆ -ತ0ದೆ ತಾಯಿಗಳಿಗೆ ಅಪಾರ
ಸ0ತೋಷ. ಅವರಿಗೆ ಸ್ವರ್ಗ ಮೂರೇ ಗೇಣು.
ಈ ಸ0ತೋಷದ ಸಾಧನೆಯ ಹಿ0ದೆ
ಒಬ್ಬೊಬ್ಬರದು ಒ0ದೊ0ದು ಕಥೆ ಇರುತ್ತದೆ.
ತ0ದೆ -ತಾಯಿ ,ಬ0ಧು -ಬಳಗ ಗುರು
ಮಾತೆಯರು ,ಆಪ್ತೇಷ್ಟರು ,ಗೆಳೆಯ -ಗೆಳಯತಿ
ಯರ ಅಪಾರ ಶ್ರಮ ,ಕೊಡುಗೆ , ಸೇರಿರುತ್ತವೆ.
ಯಾವುದನ್ನು ಅಲಕ್ಷಿಸುವ0ತಿಲ್ಲ. "ಹೊಳೆ
ದಾಟಲು ಬೆಸ್ತನಿಗೆ ಡೊಣ್ಣೆ ಹೇಗೆ " ?
ಹಾಗೆ ಈ ಸಾಧನೆಯಲ್ಲಿ ನಗಣ್ಯ ವಾದವು ಕೂಡ
ಸಾಧನೆ ಫಲಪ್ರದವಾಗಲು ಕಾರಣವಾಗುತ್ತವೆ.
ಈಸಾಧನೆಯ ಕೀರ್ತೀಯನ್ನು ಸಾಧನೆಗೆ
ಕಾರಣರಾದವರ ಎಲ್ಲರಿಗೂ ಅರ್ಪಿಸಿ ಧನ್ಯತೆ
ಹಾಗು ಆಶಿರ್ವಾದ ಪಡೆಯಲಿ.
ಮಕ್ಕಳು ಜನರು ಹೊಗಳುವ0ತೆ ಸಾಧನೆ
ಮಾಡಿದರೆ -ತ0ದೆ ತಾಯಿಗಳಿಗೆ ಅಪಾರ
ಸ0ತೋಷ. ಅವರಿಗೆ ಸ್ವರ್ಗ ಮೂರೇ ಗೇಣು.
ಈ ಸ0ತೋಷದ ಸಾಧನೆಯ ಹಿ0ದೆ
ಒಬ್ಬೊಬ್ಬರದು ಒ0ದೊ0ದು ಕಥೆ ಇರುತ್ತದೆ.
ತ0ದೆ -ತಾಯಿ ,ಬ0ಧು -ಬಳಗ ಗುರು
ಮಾತೆಯರು ,ಆಪ್ತೇಷ್ಟರು ,ಗೆಳೆಯ -ಗೆಳಯತಿ
ಯರ ಅಪಾರ ಶ್ರಮ ,ಕೊಡುಗೆ , ಸೇರಿರುತ್ತವೆ.
ಯಾವುದನ್ನು ಅಲಕ್ಷಿಸುವ0ತಿಲ್ಲ. "ಹೊಳೆ
ದಾಟಲು ಬೆಸ್ತನಿಗೆ ಡೊಣ್ಣೆ ಹೇಗೆ " ?
ಹಾಗೆ ಈ ಸಾಧನೆಯಲ್ಲಿ ನಗಣ್ಯ ವಾದವು ಕೂಡ
ಸಾಧನೆ ಫಲಪ್ರದವಾಗಲು ಕಾರಣವಾಗುತ್ತವೆ.
ಈಸಾಧನೆಯ ಕೀರ್ತೀಯನ್ನು ಸಾಧನೆಗೆ
ಕಾರಣರಾದವರ ಎಲ್ಲರಿಗೂ ಅರ್ಪಿಸಿ ಧನ್ಯತೆ
ಹಾಗು ಆಶಿರ್ವಾದ ಪಡೆಯಲಿ.
No comments:
Post a Comment