" ಹಳ್ಳಿ ಸೊಬಗು "
---- -- -- ---
ಮುಸು ಮುಸು ಮು0ಜಾನೆ ಕೋಳಿ
ಕೂ ಗವತ್ತಿನ್ಯಾಗ ಎದ್ದ ಮನಿ ಮು0ದ ನೀರ
ಹಾಕಿ ,ಹೆ0ಡಿ ಸಾರಸಿ ರ0ಗೋಲಿ ಹಾಕ
ಕತ್ತಿದರ ಹಳ್ಳಿಯಾಗ ಆದಿನದ ಕೆಲಸ ಚಾಲು.
ಹಾಲು ಕರದು ಬುತ್ತಿ ಸಜ್ಜ ಮಾಡಿ ಹೊರಗ
ಬರದರಗ ಸೂರ್ಯ ಮೂಡತಿರತಾನ.
ಜೋಡೆತ್ತಿನ ಬ0ಡಿ ದಾರಿಯಾಗ ಹೋಗತಯಿದ್ದರ
ಅದರ ಸಪ್ಪಳ ಕೇಳಿ "ಗೌಡಶ್ಯಾನಿ ಹೊಲಕ್ಕ
ಹೊ0ಟಾಳ "ಅ0ತಾ ಮಾತಾಡ ಕೊತಿರತಾರ.
ಹೊಲ್ದಾಗ ಹುಲ್ಲ ಕಿತ್ತದಿತ್ತ0ದರ ಕಿತ್ತಿ ಅಲ್ಲಲ್ಲಿ
ಗಿಡಗ0ಟಿ ಬೆಳದಿದ್ದರ ಅವ್ಗಳನ್ನ್ ಕಡಿದ
ಒತ್ತಟ್ಟಿಗೆ ಹಾಕಿ ಸ0ಜಿನ್ಯಾಗ ಮ ನಿಗ
ಹೊಯ್ಯಾಕ ಬರ್ತವ.
ಪು0ಡಿಪಲ್ಯ್,ಜೊಳದರೊಟ್ಟಿ ಬಾನ್ ಚಟ್ನಿ
ಕಲಸ್ಕೊ0ಡ ಆರೇಳ ರೊಟ್ಟಿ ತಿ0ದು
ಒ0ದ ಕಣ್ರೆಪ್ಪಿ ನಿದ್ದಿ ಮಾಡಿ ಏನಾದದ ಕೆಲ್ಸ
ಇದ್ದರ ಮಾಡಿ ಮತ್ತ ಸ0ಜಿನ್ಯಾಗ ಮನಿಕಡಿಗೆ
ಗಾಡಿ ತಗೊ0ಡ ಹೋಗಿ ಕೆಲ್ಸ ಮಾಡದ
ಮತ್ತ ರಾತ್ರಿ ಅಡಗಿ ಮಾಡದ ಇದ ಮಾಮುಲು.
ಹಳ್ಳಿ ಸೊಬಗ ಒ0ದ ಮಜ. ಅಲ್ಲಿ ಜೀವನನ
ಮಜ. ಅದ್ನ ಅಲ್ಲೇ ಇದ್ದ ಸವಿಬೇಕು.
---- -- -- ---
ಮುಸು ಮುಸು ಮು0ಜಾನೆ ಕೋಳಿ
ಕೂ ಗವತ್ತಿನ್ಯಾಗ ಎದ್ದ ಮನಿ ಮು0ದ ನೀರ
ಹಾಕಿ ,ಹೆ0ಡಿ ಸಾರಸಿ ರ0ಗೋಲಿ ಹಾಕ
ಕತ್ತಿದರ ಹಳ್ಳಿಯಾಗ ಆದಿನದ ಕೆಲಸ ಚಾಲು.
ಹಾಲು ಕರದು ಬುತ್ತಿ ಸಜ್ಜ ಮಾಡಿ ಹೊರಗ
ಬರದರಗ ಸೂರ್ಯ ಮೂಡತಿರತಾನ.
ಜೋಡೆತ್ತಿನ ಬ0ಡಿ ದಾರಿಯಾಗ ಹೋಗತಯಿದ್ದರ
ಅದರ ಸಪ್ಪಳ ಕೇಳಿ "ಗೌಡಶ್ಯಾನಿ ಹೊಲಕ್ಕ
ಹೊ0ಟಾಳ "ಅ0ತಾ ಮಾತಾಡ ಕೊತಿರತಾರ.
ಹೊಲ್ದಾಗ ಹುಲ್ಲ ಕಿತ್ತದಿತ್ತ0ದರ ಕಿತ್ತಿ ಅಲ್ಲಲ್ಲಿ
ಗಿಡಗ0ಟಿ ಬೆಳದಿದ್ದರ ಅವ್ಗಳನ್ನ್ ಕಡಿದ
ಒತ್ತಟ್ಟಿಗೆ ಹಾಕಿ ಸ0ಜಿನ್ಯಾಗ ಮ ನಿಗ
ಹೊಯ್ಯಾಕ ಬರ್ತವ.
ಪು0ಡಿಪಲ್ಯ್,ಜೊಳದರೊಟ್ಟಿ ಬಾನ್ ಚಟ್ನಿ
ಕಲಸ್ಕೊ0ಡ ಆರೇಳ ರೊಟ್ಟಿ ತಿ0ದು
ಒ0ದ ಕಣ್ರೆಪ್ಪಿ ನಿದ್ದಿ ಮಾಡಿ ಏನಾದದ ಕೆಲ್ಸ
ಇದ್ದರ ಮಾಡಿ ಮತ್ತ ಸ0ಜಿನ್ಯಾಗ ಮನಿಕಡಿಗೆ
ಗಾಡಿ ತಗೊ0ಡ ಹೋಗಿ ಕೆಲ್ಸ ಮಾಡದ
ಮತ್ತ ರಾತ್ರಿ ಅಡಗಿ ಮಾಡದ ಇದ ಮಾಮುಲು.
ಹಳ್ಳಿ ಸೊಬಗ ಒ0ದ ಮಜ. ಅಲ್ಲಿ ಜೀವನನ
ಮಜ. ಅದ್ನ ಅಲ್ಲೇ ಇದ್ದ ಸವಿಬೇಕು.
No comments:
Post a Comment