" ಸ0ಗಾನ ಮಾತು "
* " ಮನುಷ್ಯರಲ್ಲಿ ಮನುಷ್ಯತ್ವವನ್ನು
ಯಾರು ಗುರುತಿಸುತ್ತಾರೋ ,
ಆ ಪರಿಸರ ಮನುಷ್ಯರು ವಾಸ
ಮಾಡಲು ಯೋಗ್ಯ ಸ್ಥಳ ! "
* " ಗುಲಾಬಿಯ ಮೃದುತ್ವ
ಹೃದಯದಲ್ಲಿ ಮೂಡಬೇಕು ".
* " ಔಪಚಾರಿಕವಾಗಿ " ಬರ್ರಿ "
ಹೃದಯಾ0ತರಾಳದಿ0ದ "ಬರ್ರಿ "
ಎ0ದು ಕರೆಯುವ ಎರಡು ಶಬ್ದಗಳಲ್ಲಿ
ಅಜಗಜಾ0ತರ ವ್ಯತ್ಯಾಸ. ಇವೆರಡರ
ತೂಕವನ್ನು ಹೃದಯ ಮಾತ್ರ
ಅಳೆಯಬಲ್ಲದು ".
No comments:
Post a Comment