ಸು0ದರ ಪ್ರಪ0ಚ
ಈ ಸು0ದರವಾದ
ಸಮುದ್ರ,ಪರ್ವತಗಳು
ನಿರ್ಮಿಸಿದವನು ಭಗವ0ತನಲ್ಲವೇ..?
ಈಸು0ದರವಾದ ನದಿ ಕೊಳ್ಳ,ಅರಣ್ಯಗಳನ್ನು
ನಿರ್ಮಿಸಿದವನು ಭಗವ0ತನಲ್ಲವೇ..?
ಈ ಸು0ದರವಾದ ಆಕಾಶ,ನಕ್ಷತ್ರ.
ಸೂರ್ಯ,ಚ0ದ್ರ ,ಜಲಚರ,ಭೂ ಚರಗಳನ್ನು
ನಿರ್ಮಿಸಿದವನು ಭಗವ0ತನಲ್ಲವೇ ..?
ಆ ಸೃಷ್ಟಿಕರ್ತ ವಿಶ್ವರೂಪಿ ,
ಸ್ಫುರದ್ರೂಪಿ ಯಾದ ಭಗವ0ತನಿಗೆ
ನಮ್ಮ ಶಿರಿಸಾಷ್ಟಾ0ಗ ನಮಸ್ಕಾರಗಳನ್ನು
ಸಲ್ಲಿಸೋಣ.
ಬ್ರಹ್ಮ,ವಿಷ್ಣು,ಮಹೇಶ್ವರ.ತ್ರಿಮೂರ್ತಿರೂಪ
ಭಗವ0ತನಾದ ಆ ದತ್ತಾತ್ರಯನಿಗೆ
ಮೊಗದೊಮ್ಮೆ ನಮಸ್ಕರಿಸೋಣ.
No comments:
Post a Comment