" ಏ ತ0ಗೆವ್ವ ನೀ ಕೇಳ್ "
* "ಮುಸಿ -ಮುಸಿ ನಗುವಿನ ಸುಳಿಗೆ
ಸಿಕ್ಕು ಹಲ್ಕಿತ್ತ್ ಹಾವಿನ್ಯಾ0ಗ್
ಆಗಬ್ಯಾಡ ".
ಏ ತ0ಗೆವ್ವ ನೀ ಕೇಳ್...
* " ದುಡಿಕೊ0ಡ ತಿನ್ನ ಬುದ್ಧಿ ಬ0ದಾಗ
ವ್ಯೆರಿಯಾದರೂ -ಹೆಗಲಕೊಟ್ಟ
ಅವನ ಮೇಲಕ್ಕೆತ್ತಬೇಕು ".
ಏ ತ0ಗೆವ್ವ ನೀ ಕೇಳ್...
* " ಮಿತವಾದದ್ದು
ಹಿತವನ್ನೇ ಭೋಧಿಸುತ್ತೆ !"
ಇದು ಅನುಭವ ಜನ್ಯ.
ಏ ತ0ಗೆವ್ವ ನೀ ಕೇಳ್...
* "ಮುಸಿ -ಮುಸಿ ನಗುವಿನ ಸುಳಿಗೆ
ಸಿಕ್ಕು ಹಲ್ಕಿತ್ತ್ ಹಾವಿನ್ಯಾ0ಗ್
ಆಗಬ್ಯಾಡ ".
ಏ ತ0ಗೆವ್ವ ನೀ ಕೇಳ್...
* " ದುಡಿಕೊ0ಡ ತಿನ್ನ ಬುದ್ಧಿ ಬ0ದಾಗ
ವ್ಯೆರಿಯಾದರೂ -ಹೆಗಲಕೊಟ್ಟ
ಅವನ ಮೇಲಕ್ಕೆತ್ತಬೇಕು ".
ಏ ತ0ಗೆವ್ವ ನೀ ಕೇಳ್...
* " ಮಿತವಾದದ್ದು
ಹಿತವನ್ನೇ ಭೋಧಿಸುತ್ತೆ !"
ಇದು ಅನುಭವ ಜನ್ಯ.
ಏ ತ0ಗೆವ್ವ ನೀ ಕೇಳ್...
No comments:
Post a Comment