"ಮನಸ್ಸು "
ಮನಸ್ಸು ಗೆಲ್ಲುವದು ಅ0ದರೆ
ಸಾಮಾನ್ಯ ವಿಷಯವಲ್ಲ. ಮನಸ್ಸು ಗೆಲ್ಲುವದೆ0
ದರೆ ಎಲ್ಲಾ ವಿಷಯಾಸಕ್ತಗಳಿ0ದ ಬ0ಧ ಮುಕ್ತ
ನಾಗಿ ಅಜೇಯವಾಗುವಿಕೆ. ಇದು ವಿಷೇಶವಾಗಿ
ಸಾಧನೆ ಮಾಡಿದವರಿಗಷ್ಟೆ ಮೀಸಲು. ಇವೆಲ್ಲಾ
ಪಠ್ಯಕ್ರಮ ಅತೀತ ವಿಷಯಗಳು. ಸಾಮಾನ್ಯ
ಮನುಷ್ಯನಿಗೆ ನಿಲುಕದ ವಿಷಯ.
ನಾವು ನಮ್ಮ ಮನಸ್ಸನ್ನು ಅ0ದರೆ
ಸಾಮಾನ್ಯರಲ್ಲಿ ಸಾಮಾನ್ಯರಾದ ಮನುಷ್ಯರು
ತಮ್ಮ ಮನಸ್ಸನ್ನು ಗೆಲ್ಲುವದು ಎ0ದರೆ
ಎಲ್ಲಾ ಪ್ರಾಪ0ಚಿಕ ವಿಷಯಾಸಕ್ತಿಗಳನ್ನು
ತೊರೆದು ಏಕಾಗ್ರತೆಯಲ್ಲಿ ತೊಡಗುವದು
ಎ0ದರ್ಥ.
ಇದು ಬಹು ಜನರಿಗೆ ಕ್ಯೆಗೂಡದ ಕಾರ್ಯ.
ಅದಕ್ಕೆ ಜನಪದ ರೂಡಿಯಲ್ಲಿ ಜನಸಾಮಾನ್ಯರಿ
ಗಾಗಿಯೇ ಶರಣ ಸಾಹಿತ್ಯ ,ದಾಸ ಸಾಹಿತ್ಯ -
ರಚಿತಗೊ0ಡವುಗಳಾಗಿವೆ.ನಮ್ಮ ದಿನನಿತ್ಯದ
ಕಾರ್ಯ ಸೂಚಿಗಳಲ್ಲಿಯೇ ನಮ್ಮ ಮನಸ್ಸನ್ನು
ಪರಿಶುದ್ದಗೊಳಿಸಿ ನಾವು ಆಯ್ದು ಕೊ0ಡ
ಕಾಯಕದಲ್ಲೇ ನಮ್ಮನ್ನು ತೊಡಗಿಸಿಕೊಳ್ಳು
ವದರಿ0ದ ದೊರಕುವ ಆನ0ದ ,ಸ0ತೋಷ
ಇವೆಲ್ಲವೂ ಯಾವ ಮೋಕ್ಷ ಸಾಧನೆಗೂ
ಕಮ್ಮಿ ಇಲ್ಲ.
ನಾವು ವಾಸಿಸುವ ಪರಿಸರ ಜೊತೆಯಲ್ಲಿಯೇ
ನಾವು ನಮ್ಮ ಮನಸ್ಸನ್ನು ಕೇ0ದ್ರಿಕರಿಸಿ
ಅದರಲ್ಲಿಯೇ ಪರಮಾತ್ಮನನ್ನು ಕಾಣುವದೇ
ಶರಣ ಬಸವಣ್ಣನ ವಚನಗಳ ಸಾರ. ಎಲ್ಲರಿಗೂ
ಎಟುಕುವ0ತಹ ಧ್ಯೆಹಿಕ ಪರಿಶ್ರಮವಿಲ್ಲದ
ಕಾಯಕಯೋಗದಿ0ದಲೇ ಸುಲಭವಾಗಿ
ಜಾಗೃತಗೊಳಿಸಿ ಗೆಲ್ಲಬಹುದು. ಕಾಯಕದಿ0ದ
ಮನಸ್ಸನ್ನು ಗೆಲ್ಲುವದು ಇದೊ0ದು ಆಧ್ಯಾತ್ಮಿಕ
ಕ್ಷೇತ್ರದಲ್ಲಿಯ ಒ0ದು ಭಾಗ
ತಪೋನಿರತರು ತಮ್ಮ ತಮ್ಮ ಗುರುಗಳ
ಮಾರ್ಗದರ್ಶನದಲ್ಲಿ ಬೇರೆ ಬೇರೆ
ಮಾರ್ಗಗಳನ್ನು ಆಯ್ದು ಕೊಳ್ಳಬಹುದು..
ಹೆಮ್ಮೆಯ ವಿಚಾರವೆ0ದರೆ ಇವೆಲ್ಲವೂ
ನಮ್ಮ ಹಿ0ದು ಸ0ಸ್ಕೃತಿಯ ಆಧ್ಯಾತ್ಮಿಕ
ಕೊಡುಗೆಗಳು.
ಮನಸ್ಸು ಗೆಲ್ಲುವದು ಅ0ದರೆ
ಸಾಮಾನ್ಯ ವಿಷಯವಲ್ಲ. ಮನಸ್ಸು ಗೆಲ್ಲುವದೆ0
ದರೆ ಎಲ್ಲಾ ವಿಷಯಾಸಕ್ತಗಳಿ0ದ ಬ0ಧ ಮುಕ್ತ
ನಾಗಿ ಅಜೇಯವಾಗುವಿಕೆ. ಇದು ವಿಷೇಶವಾಗಿ
ಸಾಧನೆ ಮಾಡಿದವರಿಗಷ್ಟೆ ಮೀಸಲು. ಇವೆಲ್ಲಾ
ಪಠ್ಯಕ್ರಮ ಅತೀತ ವಿಷಯಗಳು. ಸಾಮಾನ್ಯ
ಮನುಷ್ಯನಿಗೆ ನಿಲುಕದ ವಿಷಯ.
ನಾವು ನಮ್ಮ ಮನಸ್ಸನ್ನು ಅ0ದರೆ
ಸಾಮಾನ್ಯರಲ್ಲಿ ಸಾಮಾನ್ಯರಾದ ಮನುಷ್ಯರು
ತಮ್ಮ ಮನಸ್ಸನ್ನು ಗೆಲ್ಲುವದು ಎ0ದರೆ
ಎಲ್ಲಾ ಪ್ರಾಪ0ಚಿಕ ವಿಷಯಾಸಕ್ತಿಗಳನ್ನು
ತೊರೆದು ಏಕಾಗ್ರತೆಯಲ್ಲಿ ತೊಡಗುವದು
ಎ0ದರ್ಥ.
ಇದು ಬಹು ಜನರಿಗೆ ಕ್ಯೆಗೂಡದ ಕಾರ್ಯ.
ಅದಕ್ಕೆ ಜನಪದ ರೂಡಿಯಲ್ಲಿ ಜನಸಾಮಾನ್ಯರಿ
ಗಾಗಿಯೇ ಶರಣ ಸಾಹಿತ್ಯ ,ದಾಸ ಸಾಹಿತ್ಯ -
ರಚಿತಗೊ0ಡವುಗಳಾಗಿವೆ.ನಮ್ಮ ದಿನನಿತ್ಯದ
ಕಾರ್ಯ ಸೂಚಿಗಳಲ್ಲಿಯೇ ನಮ್ಮ ಮನಸ್ಸನ್ನು
ಪರಿಶುದ್ದಗೊಳಿಸಿ ನಾವು ಆಯ್ದು ಕೊ0ಡ
ಕಾಯಕದಲ್ಲೇ ನಮ್ಮನ್ನು ತೊಡಗಿಸಿಕೊಳ್ಳು
ವದರಿ0ದ ದೊರಕುವ ಆನ0ದ ,ಸ0ತೋಷ
ಇವೆಲ್ಲವೂ ಯಾವ ಮೋಕ್ಷ ಸಾಧನೆಗೂ
ಕಮ್ಮಿ ಇಲ್ಲ.
ನಾವು ವಾಸಿಸುವ ಪರಿಸರ ಜೊತೆಯಲ್ಲಿಯೇ
ನಾವು ನಮ್ಮ ಮನಸ್ಸನ್ನು ಕೇ0ದ್ರಿಕರಿಸಿ
ಅದರಲ್ಲಿಯೇ ಪರಮಾತ್ಮನನ್ನು ಕಾಣುವದೇ
ಶರಣ ಬಸವಣ್ಣನ ವಚನಗಳ ಸಾರ. ಎಲ್ಲರಿಗೂ
ಎಟುಕುವ0ತಹ ಧ್ಯೆಹಿಕ ಪರಿಶ್ರಮವಿಲ್ಲದ
ಕಾಯಕಯೋಗದಿ0ದಲೇ ಸುಲಭವಾಗಿ
ಜಾಗೃತಗೊಳಿಸಿ ಗೆಲ್ಲಬಹುದು. ಕಾಯಕದಿ0ದ
ಮನಸ್ಸನ್ನು ಗೆಲ್ಲುವದು ಇದೊ0ದು ಆಧ್ಯಾತ್ಮಿಕ
ಕ್ಷೇತ್ರದಲ್ಲಿಯ ಒ0ದು ಭಾಗ
ತಪೋನಿರತರು ತಮ್ಮ ತಮ್ಮ ಗುರುಗಳ
ಮಾರ್ಗದರ್ಶನದಲ್ಲಿ ಬೇರೆ ಬೇರೆ
ಮಾರ್ಗಗಳನ್ನು ಆಯ್ದು ಕೊಳ್ಳಬಹುದು..
ಹೆಮ್ಮೆಯ ವಿಚಾರವೆ0ದರೆ ಇವೆಲ್ಲವೂ
ನಮ್ಮ ಹಿ0ದು ಸ0ಸ್ಕೃತಿಯ ಆಧ್ಯಾತ್ಮಿಕ
ಕೊಡುಗೆಗಳು.
No comments:
Post a Comment