" ಏ ತ0ಗೆವ್ವ ನೀ ಕೇಳ್ "
* " ಜೀವನದಲ್ಲಿ ಅವಲ0ಬನೆಯ
ಅರಮನೆಗಿ0ತ ,ಸ್ವಾವಲ0ಬನೆಯ
ಗುಡಿಸಲು ಲೇಸು ".
ಏ ತ0ಗೆವ್ವ ನೀ ಕೇಳ್....
* " ಕುರ್ಚಿಗೆ ಕ್ಯೆ ಮುರಿದರ ಜೋಡಿಸಿ
ಉಪಯೋಗಿಸ್ತೀವಿ.
ಹಾ0ಗ
ಜೀವನದಾಗ ಗ0ಡ ಹೆ0ಡತಿಗೆ
ಊನ ಆದರ ಒಬ್ಬರಿಗೊಬ್ಬರು
ಆಸರೆಯಾಗಿ ಊನ ಮರೆಮಾಚು
ವಾ0ಗ್ ಇರಬೇಕು.
ಏ ತ0ಗೆವ್ವ ನೀ ಕೇಳ್...
* " ಬಡವರ ಮನಿಯಾಗ ರೊಟ್ಟಿ
ಇರಲಿಲ್ಲಾ0ದರ ನುಚ್ಚ ಇರತಾದ
ಶ್ರೀಮ0ತರ ಮನಿಯಾಗ ಏಕಾದಶಿ. "
ಏ ತ0ಗೆವ್ವ ನೀ ಕೇಳ್...
* " ಜೀವನದಲ್ಲಿ ಅವಲ0ಬನೆಯ
ಅರಮನೆಗಿ0ತ ,ಸ್ವಾವಲ0ಬನೆಯ
ಗುಡಿಸಲು ಲೇಸು ".
ಏ ತ0ಗೆವ್ವ ನೀ ಕೇಳ್....
* " ಕುರ್ಚಿಗೆ ಕ್ಯೆ ಮುರಿದರ ಜೋಡಿಸಿ
ಉಪಯೋಗಿಸ್ತೀವಿ.
ಹಾ0ಗ
ಜೀವನದಾಗ ಗ0ಡ ಹೆ0ಡತಿಗೆ
ಊನ ಆದರ ಒಬ್ಬರಿಗೊಬ್ಬರು
ಆಸರೆಯಾಗಿ ಊನ ಮರೆಮಾಚು
ವಾ0ಗ್ ಇರಬೇಕು.
ಏ ತ0ಗೆವ್ವ ನೀ ಕೇಳ್...
* " ಬಡವರ ಮನಿಯಾಗ ರೊಟ್ಟಿ
ಇರಲಿಲ್ಲಾ0ದರ ನುಚ್ಚ ಇರತಾದ
ಶ್ರೀಮ0ತರ ಮನಿಯಾಗ ಏಕಾದಶಿ. "
ಏ ತ0ಗೆವ್ವ ನೀ ಕೇಳ್...
No comments:
Post a Comment