" ಸ0ಗಾನ ಮಾತು "
* " ಕುಟೀಲ ,ದಾಷ್ಟತನ ಕೆಲ್ಸ
ಮಾಡೋರು ಎಷ್ಟೇ ಬುದ್ಧಿವ0ತರಾದರು
ಸಿಕ್ಕಿಹಾಕಿಕೊಳ್ಳೋದು ಶತಃಸಿದ್ಧ " !
* "ಖಾಸಗಿಯವರಿಗೆ ಸಿಗೋ ನೀರು
ಸರಕಾರದವರಿಗೆ ಯಾಕೆ ಸಿಗೊಲ್ಲ ?
ಇದು ನೀರಿನ ತರಾ0ಗಾ0ತರ
ಪ್ರಶ್ನೆ ಅಲ್ವಾ ?
* " ಪಕ್ಷ -ಮುಖ್ಯವೋ
ವ್ಯಕ್ತಿ - ಮುಖ್ಯವೋ
ಕೊನೆಗೆ
ಬಹುಪಾಲು ಗೆಲ್ಲುವದು
ಹಣದ ಹೊಳೆಯೇ !
* " ಕುಟೀಲ ,ದಾಷ್ಟತನ ಕೆಲ್ಸ
ಮಾಡೋರು ಎಷ್ಟೇ ಬುದ್ಧಿವ0ತರಾದರು
ಸಿಕ್ಕಿಹಾಕಿಕೊಳ್ಳೋದು ಶತಃಸಿದ್ಧ " !
* "ಖಾಸಗಿಯವರಿಗೆ ಸಿಗೋ ನೀರು
ಸರಕಾರದವರಿಗೆ ಯಾಕೆ ಸಿಗೊಲ್ಲ ?
ಇದು ನೀರಿನ ತರಾ0ಗಾ0ತರ
ಪ್ರಶ್ನೆ ಅಲ್ವಾ ?
* " ಪಕ್ಷ -ಮುಖ್ಯವೋ
ವ್ಯಕ್ತಿ - ಮುಖ್ಯವೋ
ಕೊನೆಗೆ
ಬಹುಪಾಲು ಗೆಲ್ಲುವದು
ಹಣದ ಹೊಳೆಯೇ !
No comments:
Post a Comment