" ಸ0ಗಾನ ಮಾತು "
-- -- -- -- -- -- -- --- --
* " ಕಲಬರಿಕೆಯ ಕಲ್ಕಿ ಬುದ್ಧಿ
ನಿಲ್ಲುವವರೆಗೂ ಮೌಲ್ಯಗಳಿಗೆ
ಕ0ಟಕ ತಪ್ಪಿದ್ದಲ್ಲ " !
* "ಕೋಪದಲ್ಲಾಡುವ ಒ0ದು ಮಾತು
ಮನೆಯನ್ನೇ ದಹಿಸಬಲ್ಲದು " !
* " "ಜನನಾಯಕ ' ನಾಗಲು
ಕೋಟಿ ಜನ ಬೇಕು
" ಬ್ರಷ್ಟನಾಯಕ " ನಾಯಕನಾಗಲು
ನೂರು ಜನ ಸಾಕು " !
No comments:
Post a Comment