" ನೇಕಾರ "
ನೇಕಾರ
ನೀ ಬಡವನಿದ್ದರೂ
ನಿನ್ನ ಮನಸು ಹೃದಯ ದೊಡ್ಡದು
ಮ್ಯೆ -ಮೇಲಿನ ಅ0ಗಿ ತ್ಯಾಪಿ ಇದ್ದರೂ
ಸಹಚರನ ಕಷ್ಟಕೆ ಸ್ಪ0ದಿಸುವ
ನಿನ್ನ ಗುಣ ದೊಡ್ಡದು.
ಸಿರಿವ0ತನಲ್ಲದಿದ್ದರೂ
ಹಿರಿಗುಣಕ್ಕೇನು ಕಡಿಮೆಯೇನಿಲ್ಲ
ನೇಕಾರ
ಏನೇ ಬ0ದರೂ
ನಿನ್ನ ಕಲಾತ್ಮಕ ಕಾಯಕ
ನಿಲ್ಲಿಸಬೇಡ .. ನಿಲ್ಲಿಸಬೇಡ
ಇಗೋ ನಿನಗೆ ನಮ್ಮ ಸಲಾ0 .
ನೇಕಾರ
ನೀ ಬಡವನಿದ್ದರೂ
ನಿನ್ನ ಮನಸು ಹೃದಯ ದೊಡ್ಡದು
ಮ್ಯೆ -ಮೇಲಿನ ಅ0ಗಿ ತ್ಯಾಪಿ ಇದ್ದರೂ
ಸಹಚರನ ಕಷ್ಟಕೆ ಸ್ಪ0ದಿಸುವ
ನಿನ್ನ ಗುಣ ದೊಡ್ಡದು.
ಸಿರಿವ0ತನಲ್ಲದಿದ್ದರೂ
ಹಿರಿಗುಣಕ್ಕೇನು ಕಡಿಮೆಯೇನಿಲ್ಲ
ನೇಕಾರ
ಏನೇ ಬ0ದರೂ
ನಿನ್ನ ಕಲಾತ್ಮಕ ಕಾಯಕ
ನಿಲ್ಲಿಸಬೇಡ .. ನಿಲ್ಲಿಸಬೇಡ
ಇಗೋ ನಿನಗೆ ನಮ್ಮ ಸಲಾ0 .
No comments:
Post a Comment