" ಏ ತ0ಗೆವ್ವ ನೀ ಕೇಳ್ "
* " ಮು0ದಿನ ಬಾಗಿಲಿ0ದ ಬ0ದು
ಹಿ0ದಿನ ಬಾಗಿಲಿ0ದ ಹೋಗವನ್ನ್
ನ0ಬಬಾರದು ! ".
ಏ ತ0ಗೆವ್ವ ನೀ ಕೇಳ್..!
* " ಭಿನ್ನಮತಯಿಲ್ಲದ ಪಕ್ಷ ಇಲ್ಲ
ಜಗಳ ಇಲ್ಲದ ಗ0ಡ -ಹೆ0ಡ್ತಿ ಇಲ್ಲ
ಹೊ0ದಾಣಿಕೆ ಇದ್ದರ ಚೆ0ದ ."
ಏ ತ0ಗೆವ್ವ ನೀ ಕೇಳ್...!
* " ಮೂರು ಮೊಳ
ಮೂರು ಗೇಣು
ಮೂರು ಬೊಟ್ಟು
ಇದೇ ಜೀವನ ! ".
No comments:
Post a Comment