ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Wednesday, April 6, 2016
"ಸ0ಗಾನ ಮಾತು"
* "ವ್ಯಭಿಚಾರ" -- ಸುಧಾರಿತ ಭಾಷೆಯಲ್ಲಿ "ಶೀಲಗೆಟ್ಟ ಸ0ಭ0ಧ " .! * " ಗುರು"--ಎ0ದೆನಿಸಿಕೊಳ್ಳುವವನ ಮಾನಗೆಟ್ಟ -ರಾಸಲೀಲೆಗಳು ಕರ್ಣಗಳಿಗೆ -ನಯನಗಳಿಗೆ ಕರ್ಕಶವಾಗಿ ಕಾಣುತ್ತವೆ .! * "ಮಾನ" ಹರಾಜಾದಾಗ ಮನುಷ್ಯ ಜೀವ0ತ -ಶವ .!
No comments:
Post a Comment