ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Monday, April 11, 2016
"ಸ0ಗಾನ ಮಾತು " * " ಹಕ್ಕುಗಳನ್ನು ವ್ಯಕ್ತಪಡಿಸುವದೇ ಅಭಿವ್ಯಕ್ತಿ ಸ್ವಾತ0ತ್ರ್ಯ " . * " ಬಣವಿ ಹೊತ್ತಿ ಉರಿದು ಭಸ್ಮಾದ ಮೇಲೆ ನ0ದಸಕ ಜನ ಬ0ದಾ0ಗ ಆತು ". * " ಸಾರ್ವಬೌಮತಗೆ ಧಕ್ಕೆ ಬ0ದಾಗ ಸ್ವಾತ0ತ್ರ್ಯ ಮೊಟಕಾಗುತ್ತದೆ ! " .
No comments:
Post a Comment