" ಏ ತ0ಗೆವ್ವ ನೀ ಕೇಳ್ "
* " ಖಾಲಿ ಕೊಡ'ದ್ದ ಚಿ0ತಿ ಮಾಡಿ
ವೋಟ ಹಾಕಿದರ 'ಗ0ಗೆ'
ಬ0ದ ಬರತಾಳ ".
ಏ ತ0ಗೆವ್ವ ನೀ ಕೇಳ್...
* " ಜಾತಿ ಗುಡಿ ಗು0ಡಾರ
ಅವರವರ ಪಾಲಿನ ದ್ಯೆವಗಳು
ದೆವ್ವಗಳಾಗಬಾರದು ".
ಏ ತ0ಗೆವ್ವ ನೀ ಕೇಳ್...
* " ಕರ್ಮ ಕಾ0ಡಗಳು ಚಲೋ ಇದ್ದಾಗ
ದ್ಯೆವಾನು ಚಲೋ ಇರತಾದ. "
ಏ ತ0ಗೆವ್ವ ನೀ ಕೇಳ್...
No comments:
Post a Comment