ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Wednesday, April 27, 2016
ಭಕ್ತರು ಕೋಟಿ ಕೋಟಿ ಭಕ್ತರು ನಿನ್ನನ್ನೇ ನ0ಬಿ ನಿನ್ನ ದರುಶನಕ್ಕೆ ಕಾದು ನಿ0ತಿಹರು ಅವರ ಇಷ್ಟಗಳಿಗೆ ಅಸ್ತು ಅನ್ನುವಿಯೋ ಬೆಸ್ತು ಎನ್ನುವಿಯೋ ಅದು ಜಗದೊಡೆಯನಾದ ನಿನ್ನ ಅಭೀಷ್ಟ. ನೀನು ಮುನಿಸಿಕೊಳ್ಳುತ್ತಿಯೋ ಇಲ್ಲವೋ ಭಕ್ತರಾದ ನಾವು ಎ0ದೆ0ದಿಗೂ ನಿನ್ನ ಆಧೀನ .ನಿನ್ನ ಸೇವಕರು.
No comments:
Post a Comment