" ಸ0ಗಾನ ಮಾತು"
-- --- - --- - --- ----
* "ಕಳ್ಳ ಮಾರ್ಗದಲ್ಲಿ ಗಳಿಸಿದ ವಿದ್ಯಾ-ಬುದ್ಧಿ
ನೀರಿನ ಮೇಲಿನ ಗುಳ್ಳೆಯಿದ್ದ ಹಾಗೆ ".
* " ಲೋಕದಲ್ಲಿಯ ಹಾಹಾಕಾರ
ಅಲ್ಲೋಲ -ಕಲ್ಲೋಲ
ಜನರಲ್ಲಿಯ ನ್ಯೆತಿಕತೆಯ
ಆಧಾರದ ಮೇಲೆ ರಾರಾಜಿಸುವ0ತಹವು.
* " ಪ್ರತಿಯೊ0ದು ಅವಘಡಗಳಿಗೆ
ಪಲಾಯನ ಸೂತ್ರ ಅನುಸರಿಸಿದರೆ
ಕೊನೆಗೆ ಮನೆ ಯಜಮಾನನ
"ತಲೆದ0ಡ " ಗ್ಯಾರ0ಟಿ.
-- --- - --- - --- ----
* "ಕಳ್ಳ ಮಾರ್ಗದಲ್ಲಿ ಗಳಿಸಿದ ವಿದ್ಯಾ-ಬುದ್ಧಿ
ನೀರಿನ ಮೇಲಿನ ಗುಳ್ಳೆಯಿದ್ದ ಹಾಗೆ ".
* " ಲೋಕದಲ್ಲಿಯ ಹಾಹಾಕಾರ
ಅಲ್ಲೋಲ -ಕಲ್ಲೋಲ
ಜನರಲ್ಲಿಯ ನ್ಯೆತಿಕತೆಯ
ಆಧಾರದ ಮೇಲೆ ರಾರಾಜಿಸುವ0ತಹವು.
* " ಪ್ರತಿಯೊ0ದು ಅವಘಡಗಳಿಗೆ
ಪಲಾಯನ ಸೂತ್ರ ಅನುಸರಿಸಿದರೆ
ಕೊನೆಗೆ ಮನೆ ಯಜಮಾನನ
"ತಲೆದ0ಡ " ಗ್ಯಾರ0ಟಿ.
No comments:
Post a Comment