"ಏ ತ0ಗೆವ್ವ ನೀ ಕೇಳ್ "
* "ಮೋಜು -ಮಸ್ತಿ ಹದಿ ಹರೆಯದೋರಗೆ
ಪ್ರವಚನ ,ದಾಸೋಹ ,ಗುಡಿ -ಗು0ಡಾರ
ಇಳೆ ವಯಸ್ಸಿನೋರಗೆ...
ಉಲ್ಟ -ಪಲ್ಟ ಆದರ
ಜನ ಮುಸಿ -ಮುಸಿ ನಗ್ತಾರ..
ಏ ತ0ಗೆವ್ವ ನೀ ಕೇಳ...!
* " ಮಸಾಲಿ ದಿನಸ ವಳ್ಳಾಗ ಹಾಕಿ
ಹೆ0ಗ್ ಕುಟ್ಟತೀವಿ ಹಾ0ಗ್
ನಮ್ಮ ದೇಹ ದ0ಡಸಬೇಕ್
ಏ ತ0ಗೆವ್ವ ನೀ ಕೇಳ್...!
* " ಜನ ನಗ್ತಾರೆ :ಅಳ್ತಾರೆ
ಜಗಳಾಡ್ತಾರೆ :ಲೆಕ್ಕಕ್ಕಿಲ್ಲ
"ಎಷ್ಟ ದುಡಿತಿಯೋ ತಮ್ಮಾ...
ಅ0ತಾ ಕೇಳಿ " ...
ರ0ಪಾಟ ;ಕುಸ್ತಿ ಆಟ ಚಾಲು
ಏ ತ0ಗೆವ್ವ ನೀ ಕೇಳ...!
* "ಮೋಜು -ಮಸ್ತಿ ಹದಿ ಹರೆಯದೋರಗೆ
ಪ್ರವಚನ ,ದಾಸೋಹ ,ಗುಡಿ -ಗು0ಡಾರ
ಇಳೆ ವಯಸ್ಸಿನೋರಗೆ...
ಉಲ್ಟ -ಪಲ್ಟ ಆದರ
ಜನ ಮುಸಿ -ಮುಸಿ ನಗ್ತಾರ..
ಏ ತ0ಗೆವ್ವ ನೀ ಕೇಳ...!
* " ಮಸಾಲಿ ದಿನಸ ವಳ್ಳಾಗ ಹಾಕಿ
ಹೆ0ಗ್ ಕುಟ್ಟತೀವಿ ಹಾ0ಗ್
ನಮ್ಮ ದೇಹ ದ0ಡಸಬೇಕ್
ಏ ತ0ಗೆವ್ವ ನೀ ಕೇಳ್...!
* " ಜನ ನಗ್ತಾರೆ :ಅಳ್ತಾರೆ
ಜಗಳಾಡ್ತಾರೆ :ಲೆಕ್ಕಕ್ಕಿಲ್ಲ
"ಎಷ್ಟ ದುಡಿತಿಯೋ ತಮ್ಮಾ...
ಅ0ತಾ ಕೇಳಿ " ...
ರ0ಪಾಟ ;ಕುಸ್ತಿ ಆಟ ಚಾಲು
ಏ ತ0ಗೆವ್ವ ನೀ ಕೇಳ...!
No comments:
Post a Comment