" ಸ0ಗಾನ ಮಾತು "
* " ಅಪರಾಧಗಳನ್ನು ಮನ್ನಾ ಮಾಡಲಿಕ್ಕೆ
ಮಾಫ ಮಾಡಲಿಕ್ಕೆ -- ಸರಕಾರ
ಕುಳಿತಿರುವ ಹಾಗೆ ಭಾಸವಾಗುತ್ತಿದೆ ! "
* " ಸ್ವಜನ ಪಕ್ಷಪಾತಕ್ಕೆ ಹೆದರಿ ಎಷ್ಟೋ
ಜನರು ರಾಜಿನಾಮೆ ನೀಡಿದ
ಪ್ರಸ0ಗಗಳು ಸೃತಿಪಟಲದ ಮೇಲೆ
ಆಗಾಗ್ಗೆ ಸುಳಿದಾಡುತ್ತಿರುತ್ತವೆ "
* " ನೀರಿನ ವಿಷಯದಲ್ಲಿ
'ರಾಜಕಾರಣ ' ಮಾಡುವದು
'ಗ0ಗೆ ' ಗೆ ದ್ರೋಹ ಬಗೆದ0ತೆ ! ".
No comments:
Post a Comment