"ಸ0ಗಾನ ಮಾತು "
* " ನಾವು ಅಸಮರ್ಥರೆ0ದು ಮೂರನೆ
ಯವರು ನಿರೂಪಿಸುವ ಮೊದಲೇ
ಗೌರವಪೂರ್ವಕವಾಗಿ ಹುದ್ದೆಗೆ
ರಾಜೀನಾಮೆ ನೀಡುವದು ಮೌಲ್ಯಗಳಲ್ಲಿ
ನ0ಬಿಕೆಯಿರುವ --ನಾಯಕರ
ಧೋರಣೆಯಾಗಿರಬೇಕು ."
* " ಯಾರೋ ಮಾಡಿದ ತಪ್ಪಿಗೆ
ಯಾರೋ ಶಿಕ್ಷೆ ಅನುಭವಿಸುವ ಪರಿ
ಒಮ್ಮೊಮ್ಮೆ ಪ್ರಜಾಸತ್ತೆಯ ಅಣಕು
-ವ್ಯ0ಗ್ಯ ನೋಟವಾಗಿ ಬಿಡುತ್ತದೆ ."
* " ಕೊಳ್ಳೆ ಹೊಡೆಯುವವರನ್ನು ನೂರಕ್ಕೆ
ನೂರರಷ್ಟು -ಶಿಕ್ಷಿಸುತ್ತಾರೆ ಎ0ಬ
ನ0ಬಿಕೆಯು --ಅಪ್ಪಟ ನಿಜವೆ0ದು
ನೆಚ್ಛಿಕೊಳ್ಳುವಹಾಗಿಲ್ಲ ."
* " ನಾವು ಅಸಮರ್ಥರೆ0ದು ಮೂರನೆ
ಯವರು ನಿರೂಪಿಸುವ ಮೊದಲೇ
ಗೌರವಪೂರ್ವಕವಾಗಿ ಹುದ್ದೆಗೆ
ರಾಜೀನಾಮೆ ನೀಡುವದು ಮೌಲ್ಯಗಳಲ್ಲಿ
ನ0ಬಿಕೆಯಿರುವ --ನಾಯಕರ
ಧೋರಣೆಯಾಗಿರಬೇಕು ."
* " ಯಾರೋ ಮಾಡಿದ ತಪ್ಪಿಗೆ
ಯಾರೋ ಶಿಕ್ಷೆ ಅನುಭವಿಸುವ ಪರಿ
ಒಮ್ಮೊಮ್ಮೆ ಪ್ರಜಾಸತ್ತೆಯ ಅಣಕು
-ವ್ಯ0ಗ್ಯ ನೋಟವಾಗಿ ಬಿಡುತ್ತದೆ ."
* " ಕೊಳ್ಳೆ ಹೊಡೆಯುವವರನ್ನು ನೂರಕ್ಕೆ
ನೂರರಷ್ಟು -ಶಿಕ್ಷಿಸುತ್ತಾರೆ ಎ0ಬ
ನ0ಬಿಕೆಯು --ಅಪ್ಪಟ ನಿಜವೆ0ದು
ನೆಚ್ಛಿಕೊಳ್ಳುವಹಾಗಿಲ್ಲ ."
No comments:
Post a Comment