" ಏ ತ0ಗೆವ್ವ ನೀ ಕೇಳ್ "
* " ' ಕೋಟಿ - ಕೋಟಿ ' ಸಾಲ ವೀರರಿಗೆ
ದ್ವೀಪ ವಾಸ "
ಏ ತ0ಗೆವ್ವ ನೀ ಕೇಳ್...
* " ಸ್ವಜನ ಪಕ್ಷಪಾತ
ಸ್ವಜಾತಿ ಪಕ್ಷಪಾತ -ರಹಸ್ಯವಾಗಿರಬೇಕು.
ಬಯಲಾದರೆ .... ... .
ಮ್ಯೆಯ -ಮೇಲಿನ ಬಟ್ಟೆ ಹರಾಜು ".
ಏ ತ0ಗೆವ್ವ ನೀ ಕೇಳ್...
* " 'ಕ್ಯೆ ' ಎ0ದರೆ ಹಸ್ತ
ಜನರಿಗೆ ತೋರಿಸುವಾಗ
ಶುದ್ಧ ವಾಗಿರಬೇಕು ".
ಏ ತ0ಗೆವ್ವ ನೀ ಕೇಳ್ .....
No comments:
Post a Comment