" ಸ0ಗಾನ ಮಾತು "
* " ನಾವು ಎಷ್ಟೇ ತಿಳುವಳಿಕೆಯುಳ್ಳವ
ರಾಗಿದ್ದರೂ , ಭದ್ರತೆ -ಕಾನೂನಿಗೆ
ಅಲಕ್ಷ ತೋರಿದಲ್ಲಿ ,ಈಗಲ್ಲದಿದ್ದರೂ
ನ0ತರದ ಕಾಲದಲ್ಲಿ ಪರಿಣಾಮಗಳನ್ನು
ಎದುರಿಸಬೇಕಾಗುತ್ತದೆ ".
* "'ಜನ ಮನ್ನಣೆ ' ಗಳಿಸಿದ0ತಹ
'ಜನಪರ 'ತನಿಖಾ -ಸ0ಸ್ಥೆಗಳನ್ನು
ಮಾರ್ಪಾಟು ಮಾಡುವಾಗ ಸ್ವಯಃ ಕೃತ್ಯ
ಅಫರಾಧಗಳಿದ್ದಲ್ಲಿ : ನಾವು ಎಷ್ಟೇ
ತಿಣುಕಾಡಿದರೂ ,ಜನಮಾನಸದಿ0ದ
ಮರೆಮಾಚಲು ಸಾದ್ಯವಿಲ್ಲ ".
* " ಗ0ಗೆಗೆ ರಾಜಕಾರಣ ಮೆತ್ತಿದರೆ
'ಸುನಾಮಿ 'ಗ್ಯಾರ0ಟಿ ! "
No comments:
Post a Comment