"ಏ ತ0ಗೆವ್ವ ನೀ ಕೇಳ್ "
* " ಸ0ಸಾರದೊಳಗಿನ ಮಾತು
ಬೇಲಿ ದಾಟಿ ಹೊರಗ ಹೋದರ
'ಕೌಡಿ -ಕಾಸಿನ ಕಿಮ್ಮತ್ತ ' ಇರುದಿಲ್ಲ. ".
ಏ ತ0ಗೆವ್ವ ನೀ ಕೇಳ್...
* " ಪ್ರಪ0ಚದಾಗ ಎಲ್ಲೇ ಇರಲಿ
ಭೂಮಿ ಋಣ
ಅನ್ನದ ಋಣ -ತೀರಿಸಲೇಬೇಕು ".
ಏ ತ0ಗೆವ್ವ ನೀ ಕೇಳ್...
* " ಮಕ್ಕಳು ಮಾತು ಕೇಳಲ್ಲಾ0ದರ
ಮಕ್ಕಳ ದೋಷಾನು ಹೌದು
ತ0ದೆ -ತಾಯಿ ದೋಷಾನು ಹೌದು
ಸ0ಸಾರದ ಪಾಲಕರ ದೋಷಾನು
ಹೌದು ".
ಏ ತ0ಗೆವ್ವ ನೀ ಕೇಳ...
* " ಸ0ಸಾರದೊಳಗಿನ ಮಾತು
ಬೇಲಿ ದಾಟಿ ಹೊರಗ ಹೋದರ
'ಕೌಡಿ -ಕಾಸಿನ ಕಿಮ್ಮತ್ತ ' ಇರುದಿಲ್ಲ. ".
ಏ ತ0ಗೆವ್ವ ನೀ ಕೇಳ್...
* " ಪ್ರಪ0ಚದಾಗ ಎಲ್ಲೇ ಇರಲಿ
ಭೂಮಿ ಋಣ
ಅನ್ನದ ಋಣ -ತೀರಿಸಲೇಬೇಕು ".
ಏ ತ0ಗೆವ್ವ ನೀ ಕೇಳ್...
* " ಮಕ್ಕಳು ಮಾತು ಕೇಳಲ್ಲಾ0ದರ
ಮಕ್ಕಳ ದೋಷಾನು ಹೌದು
ತ0ದೆ -ತಾಯಿ ದೋಷಾನು ಹೌದು
ಸ0ಸಾರದ ಪಾಲಕರ ದೋಷಾನು
ಹೌದು ".
ಏ ತ0ಗೆವ್ವ ನೀ ಕೇಳ...
No comments:
Post a Comment