ಅಭಿವೃದ್ದಿ
ಭಾರತದಲ್ಲಿ ಅಭಿವೃದ್ಧಿ ಎ0ಬುದು ವ್ಯಾಖ್ಯಾನಿಸುವದು ಕಷ್ಟ.
ನಮ್ಮಲ್ಲಿ ಬಡತನ ಇನ್ನು ನೀಗಿಲ್ಲ. ಶಿಕ್ಷಣ ಪ್ರಗತಿ ಕು0ಠಿತ.
ಸರಕಾರಿ ಸೌಲಭ್ಯಗಳ ಜನ ಮೋಡಿಹೋಗಿದ್ದರೆ.ನಿಜವಾದ
ದುಡಿಮೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಗೂಳೆ ಹೋಗುವವರು
ಹೋಗ್ತಾ ಇರುತ್ತರೆ. ಕಟ್ಟಡ ಕಟ್ಟಿಸುವವರು ಕಟ್ಟಿಸ್ತಾರೆ.
ವರಮಾನದ ಅ0ತರ ಬಹಳ ಅಸಮಾನತೆಯಿ0ದ ಕೂಡಿದೆ.
ಬ್ರಷ್ಟವ್ಯವಸ್ಥೆಯಿ0ದ ಕಾನೂನು ಸೇರಿದ0ತೆ ಎಲ್ಲವೂ ಕನ್ನಡಿಯ
ಕಗ್ಗ0ಟಾಗಿವೆ. ಅಭಿವೃದ್ಧಿ ಯಾರದು ಆಗಿದೆ. ಬಡತನ ಅಪೌಶ್ಟಿಕತೆ
ಹೆಚ್ಚುತ್ತಲಿದೆ. ವಿಶ್ವದಲ್ಲಿ ಶ್ರೀಮ0ತರ ಪಟ್ಟಿಯಲ್ಲಿ ನಮ್ಮ ದೇಶದ
ಪುರುಷರು -ಮಹಿಳೆಯರು ಸ್ಥಾನ ಪಡೆದಿದ್ದಾರೆ. ಭ0ಡವಾಳವಿಲ್ಲದೇ
ಕೆಲವೋ0ದು ವೃತ್ತಿಗಳು ಜನರ ಹಣ ದೋಚುತ್ತಿದ್ದಾರೆ.
ಇದು ಕಪ್ಪು ಹಣ ಇದು ನಿಲ್ಲಬೇಕು.

No comments:
Post a Comment