" ಏ ತ0ಗೆವ್ವ ನೀ ಕೇಳ್ "
--- --- ---- ----- ----
*" ಕಣ್ಣು ಮಸಕಾದರ ನಡಿತಾದ
ಹೃದಯ ಮಸಕಾಗಬಾರದು
ಮಕ್ಕಳ ಹಪಾಪಿ ಹಾಕ್ಕಾವ.
ಏ ತ0ಗೆವ್ವ ನೀ ಕೇಳ್.... !
* " ಹಲಗಿ ಜೋರಾಗಿ ಬಡದರ
ಎಲ್ಲರೂ ಎದ್ದು ಕು0ದಕ್ಸ್ರತಾರ
ಹೃದಯ ಜೋರಾಗಿ ಬಡದರ
ಎಲ್ಲಾರೂ ಅಳ್ತಾರ... !
* " ಅತೃಪ್ತರು ,ಹೊಟ್ಟ್ಯಾಗ ವಿಷ
ಇಟ್ಕೊ0ಡೊರು...
ಸೋಬನದಾಗ ಹಾವು ಬಿಡ್ತಾರ .!
ಏ ತ0ಗೆವ್ವ ನೀ ಕೇಳ್..!
No comments:
Post a Comment