" ಏ ತ0ಗೆವ್ವ ನೀ ಕೇಳ್ "
* " ನೀ ಬ್ಯಾಡ0ದ್ರೂ
ಸೆರಗಿಗೆ ಅ0ಟಿಕೊ0ಡವನ ಬಿಡಬ್ಯಾಡ
ಪ್ರೀತಿನ ಪ್ರಮಾಣಿಕರಿಸಿ ನೋಡು ".
ಏ ತ0ಗೆವ್ವ ನೀ ಕೇಳ್...
* " ಗ0ಡ ಸೆಟಗೊ0ಡ ಅ0ತ
ಅಡಗಿ ಮಾಡದ ಬಿಟ್ಟರ
ಮಕ್ಕಳ ಉಪವಾಸ -ಸಾಯ್ತವ ".
ಏ ತ0ಗೆವ್ವ ನೀ ಕೇಳ್...
* " ಸೆರಗಿಗೆ ಅ0ಟಿದ ಬೆ0ಕಿ
ಆರಸಕ ಹೋಗಬಾರದು
ಸೀರಿನ ಬದಲಮಾಡಬೇಕು ".
ಏ ತ0ಗೆವ್ವ ನೀ ಕೇಳ್....
* " ನೀ ಬ್ಯಾಡ0ದ್ರೂ
ಸೆರಗಿಗೆ ಅ0ಟಿಕೊ0ಡವನ ಬಿಡಬ್ಯಾಡ
ಪ್ರೀತಿನ ಪ್ರಮಾಣಿಕರಿಸಿ ನೋಡು ".
ಏ ತ0ಗೆವ್ವ ನೀ ಕೇಳ್...
* " ಗ0ಡ ಸೆಟಗೊ0ಡ ಅ0ತ
ಅಡಗಿ ಮಾಡದ ಬಿಟ್ಟರ
ಮಕ್ಕಳ ಉಪವಾಸ -ಸಾಯ್ತವ ".
ಏ ತ0ಗೆವ್ವ ನೀ ಕೇಳ್...
* " ಸೆರಗಿಗೆ ಅ0ಟಿದ ಬೆ0ಕಿ
ಆರಸಕ ಹೋಗಬಾರದು
ಸೀರಿನ ಬದಲಮಾಡಬೇಕು ".
ಏ ತ0ಗೆವ್ವ ನೀ ಕೇಳ್....
No comments:
Post a Comment