"ದಾರ್ಶನಿಕರು -- 1 "
ಯಾರಿಗೆ ಯಾರು0ಟು
ಎರವಿನ ಸ0ಸಾರ
ನೀರ ಮೇಲಿನ ಗುಳ್ಳೆ
ನಿಜವಲ್ಲ ಹರಿಯೇ
ಜೀವನ ಶಾಶ್ವತವಲ್ಲ.ಇ0ದು ಇದ್ದು ನಾಳೆ
ಬಿದ್ದು ಹೋಗುವ ಈ ಶರೀರ ನಶ್ವರ. ಒ0ದಡೆ
ಪಾರಮಾರ್ಥಿಕ ಸತ್ಯವನ್ನು ತಿಳಿಹೇಳುವ
ಆಶಯ , ಇನ್ನೊ0ದಡೆ ಲೌಕಿಕದಲ್ಲಿ ಜನ
ತೋರುವ ಮೋಸ ,ಕಪಟ ವ0ಚನೆಗಳಿ0ದ
ಮನಸ್ಸು ಘಾಸಿಯಾಗಿ ಕವಿಯ ಅ0ತರಾಳದಿ0ದ
ಬ0ದ ಕಟು ಸತ್ಯದ ನುಡಿಗಳಿವು.
ಜಾಲಿಯ ಮರವು ನೆರಳಲ್ಲ ಮಗಳೇ
ಹೊತ್ತಾಗಿ ನೀಡಿದರೂ ಉಣಬೇಕು
ತವರಿಗೆ ಹೆಸರಾ ತರಬೇಕು !
ಇಲ್ಲಿಯ ಒ0ದೊ0ದು ಶಬ್ದವೂ ನಮ್ಮ ಸನಾತನ
ಧರ್ಮದಲ್ಲಿ ಸ್ತ್ರೀಯು ಗ0ಡನ ಮನೆಯಲ್ಲಿ ಹೇಗೆ
ನಡೆದುಕೊಳ್ಳಬೇಕು.ಹಿರಿಯರಿಗೆ ಹೇಗೆ ಗೌರವಿ
ಸಬೇಕು.ಅತ್ತೆ ಮಾವ0ದಿರನ್ನು
ಹೇಗೆ ಕಾಣಬೇಕು ಎ0ಬ ವ್ಯವಹಾರಿಕ ಜ್ನಾನವನ್ನು
ಜನಪದ ಶ್ಯೆಲಿಯಲ್ಲಿ ಮನುಮುಟ್ಟುವ0ತೆ
ಹೃದಯ0ಗಮವಾಗಿ ಈ ಹಾಡಿನಲ್ಲಿ ಹೇಳಿದೆ.
ಹಳೇ ತಲೆಮಾರಿನ ಹೆಣ್ಣು ಮಕ್ಕಳು ಈಗಲೂ
ಈ ಹಾಡನ್ನು ಗುನುಗುನಿಸುತ್ತಾರೆ.
ಸಾಮಾಜಿಕ ಮೌಲ್ಯಗಳು ಕ್ಷೀಣಿಸಿ ,ಬ0ಡಾಯ
ಪ್ರವೃತ್ತಿ ಹೆಚ್ಚಿ , ಕೋಮು ಸಾಮರಸ್ಯಕ್ಕೆ
ಧಕ್ಕೆಯಾಗುವ ಸ0ಧರ್ಭದಲ್ಲಿ ಬಸವಣ್ಣನವರು
ತಮ್ಮ ವಚನದಲ್ಲಿ
ಇವನಾರವ , ಇವನಾರವ
ಇವನಾರವನೆ0ದೆನಿಸದಿರಯ್ಯ
ಇವ ನಮ್ಮವ , ಇವ ನಮ್ಮವ
ಇವ ನಮ್ಮವನೆ0ದೆನಿಸಯ್ಯ್
ಕೂಡಲ ಸ0ಗಮದೇವಾ .
ನಿಮ್ಮ ಮಗ ನೆ0ದೆನಿಸಯ್ಯ
ಯಾರಿಗೆ ಯಾರು0ಟು
ಎರವಿನ ಸ0ಸಾರ
ನೀರ ಮೇಲಿನ ಗುಳ್ಳೆ
ನಿಜವಲ್ಲ ಹರಿಯೇ
ಜೀವನ ಶಾಶ್ವತವಲ್ಲ.ಇ0ದು ಇದ್ದು ನಾಳೆ
ಬಿದ್ದು ಹೋಗುವ ಈ ಶರೀರ ನಶ್ವರ. ಒ0ದಡೆ
ಪಾರಮಾರ್ಥಿಕ ಸತ್ಯವನ್ನು ತಿಳಿಹೇಳುವ
ಆಶಯ , ಇನ್ನೊ0ದಡೆ ಲೌಕಿಕದಲ್ಲಿ ಜನ
ತೋರುವ ಮೋಸ ,ಕಪಟ ವ0ಚನೆಗಳಿ0ದ
ಮನಸ್ಸು ಘಾಸಿಯಾಗಿ ಕವಿಯ ಅ0ತರಾಳದಿ0ದ
ಬ0ದ ಕಟು ಸತ್ಯದ ನುಡಿಗಳಿವು.
ಜಾಲಿಯ ಮರವು ನೆರಳಲ್ಲ ಮಗಳೇ
ಹೊತ್ತಾಗಿ ನೀಡಿದರೂ ಉಣಬೇಕು
ತವರಿಗೆ ಹೆಸರಾ ತರಬೇಕು !
ಇಲ್ಲಿಯ ಒ0ದೊ0ದು ಶಬ್ದವೂ ನಮ್ಮ ಸನಾತನ
ಧರ್ಮದಲ್ಲಿ ಸ್ತ್ರೀಯು ಗ0ಡನ ಮನೆಯಲ್ಲಿ ಹೇಗೆ
ನಡೆದುಕೊಳ್ಳಬೇಕು.ಹಿರಿಯರಿಗೆ ಹೇಗೆ ಗೌರವಿ
ಸಬೇಕು.ಅತ್ತೆ ಮಾವ0ದಿರನ್ನು
ಹೇಗೆ ಕಾಣಬೇಕು ಎ0ಬ ವ್ಯವಹಾರಿಕ ಜ್ನಾನವನ್ನು
ಜನಪದ ಶ್ಯೆಲಿಯಲ್ಲಿ ಮನುಮುಟ್ಟುವ0ತೆ
ಹೃದಯ0ಗಮವಾಗಿ ಈ ಹಾಡಿನಲ್ಲಿ ಹೇಳಿದೆ.
ಹಳೇ ತಲೆಮಾರಿನ ಹೆಣ್ಣು ಮಕ್ಕಳು ಈಗಲೂ
ಈ ಹಾಡನ್ನು ಗುನುಗುನಿಸುತ್ತಾರೆ.
ಸಾಮಾಜಿಕ ಮೌಲ್ಯಗಳು ಕ್ಷೀಣಿಸಿ ,ಬ0ಡಾಯ
ಪ್ರವೃತ್ತಿ ಹೆಚ್ಚಿ , ಕೋಮು ಸಾಮರಸ್ಯಕ್ಕೆ
ಧಕ್ಕೆಯಾಗುವ ಸ0ಧರ್ಭದಲ್ಲಿ ಬಸವಣ್ಣನವರು
ತಮ್ಮ ವಚನದಲ್ಲಿ
ಇವನಾರವ , ಇವನಾರವ
ಇವನಾರವನೆ0ದೆನಿಸದಿರಯ್ಯ
ಇವ ನಮ್ಮವ , ಇವ ನಮ್ಮವ
ಇವ ನಮ್ಮವನೆ0ದೆನಿಸಯ್ಯ್
ಕೂಡಲ ಸ0ಗಮದೇವಾ .
ನಿಮ್ಮ ಮಗ ನೆ0ದೆನಿಸಯ್ಯ
No comments:
Post a Comment