" ಏ ತ0ಗೆವ್ವ ನೀ ಕೇಳ್ "
* " ಗುಳೆ ಬ0ದವರಲ್ಲಿ.....
ದುಡಿಕೊ0ಡ ತಿನ್ನೋರಿಗೆ
ಒ0ದು ಮರವಾದಿ..
ಬದಕಾಕ ಬ0ದವರಿಗೆ
ಒ0ದು ಮರವಾದಿ.. "
ಏ ತ0ಗೆವ್ವ ನೀ ಕೇಳ್...
* " ಎ0ತಹ ಕಷ್ಟ ಕಾಲ ಬ0ದ್ರೂ
ಜುಟ್ಟು ಒಬ್ಬರ ಕ್ಯೆಯಾಗ ಕೊಟ್ಟು
ತುತ್ತು ಅನ್ನಕ್ಕ ಕ್ಯೆ ಚಾಚೋ
ಪರಿಸ್ಥಿತಿ ಮಾಡ್ಕೋಬಾರದು ".
ಏ ತ0ಗೆವ್ವ ನೀ ಕೇಳ್....
* " ಮುಖ ಸ್ತುತಿಯ ಮಾತಿಗೂ
ಎದೆಯೊಳಗಿ0ದ ಬ0ದ ಮಾತಿಗೂ
ಶ್ಯಾನೆ ವ್ಯತ್ಯಾಸವು0ಟು ".
ಏ ತ0ಗೆವ್ವ ನೀ ಕೇಳ್...
* " ಗುಳೆ ಬ0ದವರಲ್ಲಿ.....
ದುಡಿಕೊ0ಡ ತಿನ್ನೋರಿಗೆ
ಒ0ದು ಮರವಾದಿ..
ಬದಕಾಕ ಬ0ದವರಿಗೆ
ಒ0ದು ಮರವಾದಿ.. "
ಏ ತ0ಗೆವ್ವ ನೀ ಕೇಳ್...
* " ಎ0ತಹ ಕಷ್ಟ ಕಾಲ ಬ0ದ್ರೂ
ಜುಟ್ಟು ಒಬ್ಬರ ಕ್ಯೆಯಾಗ ಕೊಟ್ಟು
ತುತ್ತು ಅನ್ನಕ್ಕ ಕ್ಯೆ ಚಾಚೋ
ಪರಿಸ್ಥಿತಿ ಮಾಡ್ಕೋಬಾರದು ".
ಏ ತ0ಗೆವ್ವ ನೀ ಕೇಳ್....
* " ಮುಖ ಸ್ತುತಿಯ ಮಾತಿಗೂ
ಎದೆಯೊಳಗಿ0ದ ಬ0ದ ಮಾತಿಗೂ
ಶ್ಯಾನೆ ವ್ಯತ್ಯಾಸವು0ಟು ".
ಏ ತ0ಗೆವ್ವ ನೀ ಕೇಳ್...
No comments:
Post a Comment