"ಏ ತ0ಗೆವ್ವ ನೀ ಕೇಳ್ "
* " ಊಹಾತೀತವಾಗಿರೋದು
ಪಕ್ಷಾತೀತವಾಗಿರಬೇಕು
ಏ ತ0ಗೆವ್ವ ನೀ ಕೇಳ್ ".
* " ಬಡವ ಮಾತ್ರ ತಟ್ಟೆಯಲ್ಲಿದ್ದನ್ನು
ಖಾಲಿ ಮಾಡ್ತಾನ "
ಏ ತ0ಗೆವ್ವ ನೀ ಕೇಳ್..
.
* " ಮ್ಯೆಯಾಗ ಎಷ್ಟು ಕಾಲ ಮುಳ್ಳು
ಇರುತ್ತೋ :ಅಷ್ಟು ಕಾಲ ಅದು
ಚುಚ್ಚುತ್ತಾ ಇರುತ್ತೆ. ಇದು ಅದರ
ಸ್ವಭಾವ ಧೋಷ. ಇದನ್ನ ಕೀಳಲೇ
ಬೇಕು "
ಏ ತ0ಗೆವ್ವ ನೀ ಕೇಳ್....
* " ಊಹಾತೀತವಾಗಿರೋದು
ಪಕ್ಷಾತೀತವಾಗಿರಬೇಕು
ಏ ತ0ಗೆವ್ವ ನೀ ಕೇಳ್ ".
* " ಬಡವ ಮಾತ್ರ ತಟ್ಟೆಯಲ್ಲಿದ್ದನ್ನು
ಖಾಲಿ ಮಾಡ್ತಾನ "
ಏ ತ0ಗೆವ್ವ ನೀ ಕೇಳ್..
.
* " ಮ್ಯೆಯಾಗ ಎಷ್ಟು ಕಾಲ ಮುಳ್ಳು
ಇರುತ್ತೋ :ಅಷ್ಟು ಕಾಲ ಅದು
ಚುಚ್ಚುತ್ತಾ ಇರುತ್ತೆ. ಇದು ಅದರ
ಸ್ವಭಾವ ಧೋಷ. ಇದನ್ನ ಕೀಳಲೇ
ಬೇಕು "
ಏ ತ0ಗೆವ್ವ ನೀ ಕೇಳ್....
No comments:
Post a Comment