"ಏ ತ0ಗೆವ್ವ ನೀ ಕೇಳ್ "
* " ಮಾತಾಡಿದರ -ತೆಲೆಬುರಡೆ
ಸೀಳುಹಾ0ಗಿರಬೇಕು ".
ಏ ತ0ಗೆವ್ವ ನೀ ಕೇಳ್....
* " ಬಿಟ್ಟ - ಬಾಣ ತೆಲಿ ಸೀಳೀದು ಬ್ಯಾಡ
ಕುಡ್ಯಾಕ - ನೀರ ಕೊಟ್ರ ಸಾಕ್ ".
ಏ ತ0ಗೆವ್ವ ನೀ ಕೇಳ್.....
* " ವಜ್ರಗಳ ಬೆಲೆ ಕಟ್ಟಬಹುದು
ಎಲೆಕ್ಷನ್ನ್ -ಬೆಲೆ ಕಟ್ಟಕಾಗಲ್ಲ
ಇದು ಚಿದ0ಬರ ರಹಸ್ಯ ".
ಏ ತ0ಗೆವ್ವ ನೀ ಕೇಳ್...
* " ಮಾತಾಡಿದರ -ತೆಲೆಬುರಡೆ
ಸೀಳುಹಾ0ಗಿರಬೇಕು ".
ಏ ತ0ಗೆವ್ವ ನೀ ಕೇಳ್....
* " ಬಿಟ್ಟ - ಬಾಣ ತೆಲಿ ಸೀಳೀದು ಬ್ಯಾಡ
ಕುಡ್ಯಾಕ - ನೀರ ಕೊಟ್ರ ಸಾಕ್ ".
ಏ ತ0ಗೆವ್ವ ನೀ ಕೇಳ್.....
* " ವಜ್ರಗಳ ಬೆಲೆ ಕಟ್ಟಬಹುದು
ಎಲೆಕ್ಷನ್ನ್ -ಬೆಲೆ ಕಟ್ಟಕಾಗಲ್ಲ
ಇದು ಚಿದ0ಬರ ರಹಸ್ಯ ".
ಏ ತ0ಗೆವ್ವ ನೀ ಕೇಳ್...
No comments:
Post a Comment