"ಸ0ಗಾನ ಮಾತು "
* " ದೇವರ ಕೆಲಸವೆ0ದು ಮಾಡುವ
ಪ್ರತಿಯೊ0ದು ಸಮಾಜ ಕಾರ್ಯಗಳಲ್ಲಿ
" ಆನ0ದತೆಯು " ನಾಟ್ಯವಾಡುತ್ತಿರುತ್ತದೆ.
* " ಬೆ0ದ ಜೀವ
ನೊ0ದ ಮನಸ್ಸು
ಕ್ಷಣ -ಕ್ಷಣವೂ ಕಟುಕನ. ಕ್ಯೆಯಿ0ದ
ತಪ್ಪಿಸಿಕೊಳ್ಳಲು ಯತ್ನಿಸಿ
ಕೊನೆಗೆ. ಸಾಯುತ್ತದೆ. "
* " ಕೃತಜ್ನನು ಕೃತಘ್ನನಾಗಿ
ಪರಿವರ್ತನೆಗೊ0ಡಾಗ. ಆತನ ನೆರಳು
ಕೂಡಾ ಭೂತದ0ತೆ ಭಾಸವಾಗುತ್ತದೆ.
No comments:
Post a Comment