" ಸ0ಗಾನ ಮಾತು "
* " ಹರಿತವಾದ ನಾಲಿಗೆಗಿ0ತ ,
ಮೊ0ಡು ಬೆಪ್ಪಾದ ನಾಲಿಗೆಯು
ಹೆಚ್ಚು ದಿನ ಬಾಳುತ್ತದೆ ".
* " ಎಷ್ಟೇ ಒಳ್ಳೆಯವನಿದ್ದರೂ ,
ಅನುವ0ಶಿಕ ಹಾಗು ಅನುಕರಣಿಯ
ಕುಡಿತಗಾರನು ಸ0ಪಾದಿಸುವದು
ಶೂನ್ಯ ಮಾತ್ರ ".
* " ಮನುಷ್ಯನಲ್ಲಿ ಮನುಷ್ಯತ್ವವೇ. ಶ್ರೇಷ್ಟ.
ಈ ಆ0ಶವು ಕಾನೂನಿಗೆ ಒಮ್ಮೊಮ್ಮೆ
ವ್ಯತಿರಿಕ್ತವಾಗಿರುತ್ತದೆ "".
No comments:
Post a Comment