ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Wednesday, July 13, 2016
ಸ0ಕಷ್ಟಗಳು "ಸ0ಕಷ್ಟಗಳು ನಿಲ್ಲುವ ಸ0ಕೇತಗಳಲ್ಲ.ದಾರಿದೀಪಗಳು. ಈದೀಪಗಳು ಆರದ0ತೆ ನಾವು ನಿರ0ತರ ತ್ಯೆಲವನ್ನು ಪೂರಯಿಸಬೇಕು. ಧ್ಯೆರ್ಯ ಮತ್ತು ಬುದ್ಧಿ ಈ ತ್ಯೆಲವನ್ನು ಪೂರಯಿಸುವ ಮಹಾನ್ ಶಕ್ತಿಗಳು. ಈಶಕ್ತಿಗಳು ಕು0ದದ0ತೆ ನೋಡಿಕೊಳ್ಳಬೇಕು.
No comments:
Post a Comment