" ಏ ತ0ಗೆವ್ವ ನೀ ಕೇಳ್ "
* " ಸ0ಸಾರದಲ್ಲಿ ಸುಖ - ಶಾ0ತಿ
ಸಮೃದ್ಧಿಯಿರುವಾಗ ,ಹಾಕಿಕೊಳ್ಳುವ
ಬ0ಗಾರದ ಒಡವೆಗಳಿಗೆ ಒ0ದು
ಬೆಲೆ ಬರತ್ಯೆತೆ ".
ಏ ತ0ಗೆವ್ವ ನೀ ಕೇಳ್....
* " ಹಾರೋ ಹಕ್ಕಿಯನ್ನು
ಹಿಡಿಯಕ್ಕಾಗುದಿಲ್ಲ...
ಹಾ0ಗ್
ಹರೇದ ಮನಸ್ಸನ್ನ
ಹಿಡಿಯಕ್ಕಾಗುದಿಲ್ಲ ".
ಏ ತ0ಗೆವ್ವ ನೀ ಕೇಳ್...
* " ಋಣಾನುಬ0ಧ ,ರಕ್ತ ಸ0ಭ0ಧ
ಕಾ0ಕ್ರೀಟ ಇದ್ದಾ0ಗ ".
ಏ ತ0ಗೆವ್ವ ನೀ ಕೇಳ್...
* " ಸ0ಸಾರದಲ್ಲಿ ಸುಖ - ಶಾ0ತಿ
ಸಮೃದ್ಧಿಯಿರುವಾಗ ,ಹಾಕಿಕೊಳ್ಳುವ
ಬ0ಗಾರದ ಒಡವೆಗಳಿಗೆ ಒ0ದು
ಬೆಲೆ ಬರತ್ಯೆತೆ ".
ಏ ತ0ಗೆವ್ವ ನೀ ಕೇಳ್....
* " ಹಾರೋ ಹಕ್ಕಿಯನ್ನು
ಹಿಡಿಯಕ್ಕಾಗುದಿಲ್ಲ...
ಹಾ0ಗ್
ಹರೇದ ಮನಸ್ಸನ್ನ
ಹಿಡಿಯಕ್ಕಾಗುದಿಲ್ಲ ".
ಏ ತ0ಗೆವ್ವ ನೀ ಕೇಳ್...
* " ಋಣಾನುಬ0ಧ ,ರಕ್ತ ಸ0ಭ0ಧ
ಕಾ0ಕ್ರೀಟ ಇದ್ದಾ0ಗ ".
ಏ ತ0ಗೆವ್ವ ನೀ ಕೇಳ್...
No comments:
Post a Comment