"ಪು0ಡಿಪಲ್ಲೆ ತ0ದ ಫಜೀತಿ --1 "
-- --- --- ---- ---- ---------
ಐತವಾರ (ರವಿವಾರ ) ಬೆಳಿಗ್ಗೆ ಬೇಗನೆ
ಎದ್ದು ಅವಸರದಲ್ಲಿ ಸ್ನಾನ ಮಾಡಿ ಆಫೀಸಿಗೆ
ಹೋಗುವ ಗೋಜು ಇರಲಿಲ್ಲ.ಹಿ0ದಿನ ರಾತ್ರಿ
ಅನಿಲಕಪೂರನ ' ನಾಯಕ ' ಪಿಕ್ಚರ್ ನೋಡಿ
ಮಲುಗುವಾಗ್ಗೆ ರಾತ್ರಿ ಒ0ದು ಗ0ಟೆ. ಕಣ್ಣು
ಒತ್ತುತ್ತಾ ಇದ್ದವು. ಈಗ ಏಳಬೇಕು ಆಗ ಏಳಬೇಕು.ಅ0ತಾ ಬೋರಲಾಗಿ ವೊದ್ಕೊ0ಡು
ಅರ್ಧ ಚಾದರ ಕಾಲಗ ಅರ್ಧ ಚಾದರ ಮ್ಯೆ
ಮೇಲೆ ಎಳ್ಕೊ0ಡು ಹಾಗೂ -ಹೀಗೂ ನಿದ್ದೆ
ಮಾಡಿ ಏಳಬೇಕ0ತ ಟ್ಯೆಮ್ ನೋಡಿಕೊ0ಡಾ
ಗಲೇ ಬೆಳಿಗ್ಗೆ ಒ0ಬತ್ತುವರಿ ಗ0ಟೆಯಾಗಿತ್ತು.
ಇನ್ನು ಎದ್ದು ಸ್ನಾನಕ್ಕೆ ಹೋಗಬೇಕೆನ್ನುವ
ಷ್ಟರಲ್ಲಿ ನನಗಾಗಲೇ ಕಾದು ಕುಳಿತ0ದಿದ್ದ
ಪೇಪರ ನೋಡಿ ,ಅದರ ಮ್ಯೆಯೆಲ್ಲಾ ನವಿರಾಗಿ
ಆಡಿಸಿ , ಮುಖಪುಟದತ್ತ ಕಣ್ಣರಳಿಸಿದಾಗ
ಕ0ಡದ್ಫು ಬೆಚ್ಚಿ ಬೀಳುವ0ತಹ ಸುದ್ದಿ.
ಅಕ್ಕಿ-50ರೂ , ಶೇ0ಗಾ-100,ಎಣ್ಣೆ-150 ,
ತೊಗರಿಬೇಳೆ -120 ರೂ ಕೆ.ಜಿ.(ಅ0ದಾಜು)
ಹೇಗಪ್ಪಾ ಇನ್ನು ಮು0ದೆ ಬ0ದ ಸ0ಬಳದಲ್ಲಿ
ಹಾಗೂ -ಹೀಗೂ ಮಾಡಿ ಮಿಕ್ಕತಾ ಇದ್ದ
ದುಡ್ಡಿಗೂ ಕತ್ತರಿ ಬ0ತಲ್ಲಪಾ ಶಿವನೇ ....
"ಲೇ ಬಾ ಇಲ್ಲೇ ಪಾರೂ , ಒ0ದು ಲೋಟ
ಕಾಫಿ ತಗೋ0ಡು ಬಾ , ಯಾಕೋ ತೆಲೆ
ಸಿಡಿತಾ ಇದೆ.ಬೇಗನೆ ತಗೊ0ಡು ಬಾ ."
ಯಾಕ್ರಿ ಕೂಗಾಡ್ತಿರೀ ಓಮಾಮ ತೆಲಿ ಮೇಲೆ
ಅಮೇರಿಕಾ ಬಿದ್ದ ಹಾಗೆ ? ಲೇ ಲೇ ಓಮಾಮಾ ಅಲ್ಲ
ಓಬಾಮಾ"ಓಬಾಮ ,ಗೂಬಾಮಾ
ನ0ಗೊತ್ತಿಲ್ಲ.ನಮ್ಮ ದೇಶದ ಬ್ಯಾ0ಕ್ ಯಾವುದು
ದಿವಾಳಿಯಾಗಿಲ್ಲವಲ್ಲ.ಈಗ0ತೂ ಹಾಯಾಗಿರಿ.
ಮೊನ್ನೆನಮ್ಮ ಅಣ್ಣ ಕೊಟ್ಟಿದ್ದ ಚಿನ್ನದ ಸರ , ಬಳೆ
ಎಲ್ಲಾ ಒಡವೆಗಳನ್ನು ಬ್ಯಾ0ಕಿನಿ0ದ ತ0ದ ಬಿಡ್ರಿ.
-- --- --- ---- ---- ---------
ಐತವಾರ (ರವಿವಾರ ) ಬೆಳಿಗ್ಗೆ ಬೇಗನೆ
ಎದ್ದು ಅವಸರದಲ್ಲಿ ಸ್ನಾನ ಮಾಡಿ ಆಫೀಸಿಗೆ
ಹೋಗುವ ಗೋಜು ಇರಲಿಲ್ಲ.ಹಿ0ದಿನ ರಾತ್ರಿ
ಅನಿಲಕಪೂರನ ' ನಾಯಕ ' ಪಿಕ್ಚರ್ ನೋಡಿ
ಮಲುಗುವಾಗ್ಗೆ ರಾತ್ರಿ ಒ0ದು ಗ0ಟೆ. ಕಣ್ಣು
ಒತ್ತುತ್ತಾ ಇದ್ದವು. ಈಗ ಏಳಬೇಕು ಆಗ ಏಳಬೇಕು.ಅ0ತಾ ಬೋರಲಾಗಿ ವೊದ್ಕೊ0ಡು
ಅರ್ಧ ಚಾದರ ಕಾಲಗ ಅರ್ಧ ಚಾದರ ಮ್ಯೆ
ಮೇಲೆ ಎಳ್ಕೊ0ಡು ಹಾಗೂ -ಹೀಗೂ ನಿದ್ದೆ
ಮಾಡಿ ಏಳಬೇಕ0ತ ಟ್ಯೆಮ್ ನೋಡಿಕೊ0ಡಾ
ಗಲೇ ಬೆಳಿಗ್ಗೆ ಒ0ಬತ್ತುವರಿ ಗ0ಟೆಯಾಗಿತ್ತು.
ಇನ್ನು ಎದ್ದು ಸ್ನಾನಕ್ಕೆ ಹೋಗಬೇಕೆನ್ನುವ
ಷ್ಟರಲ್ಲಿ ನನಗಾಗಲೇ ಕಾದು ಕುಳಿತ0ದಿದ್ದ
ಪೇಪರ ನೋಡಿ ,ಅದರ ಮ್ಯೆಯೆಲ್ಲಾ ನವಿರಾಗಿ
ಆಡಿಸಿ , ಮುಖಪುಟದತ್ತ ಕಣ್ಣರಳಿಸಿದಾಗ
ಕ0ಡದ್ಫು ಬೆಚ್ಚಿ ಬೀಳುವ0ತಹ ಸುದ್ದಿ.
ಅಕ್ಕಿ-50ರೂ , ಶೇ0ಗಾ-100,ಎಣ್ಣೆ-150 ,
ತೊಗರಿಬೇಳೆ -120 ರೂ ಕೆ.ಜಿ.(ಅ0ದಾಜು)
ಹೇಗಪ್ಪಾ ಇನ್ನು ಮು0ದೆ ಬ0ದ ಸ0ಬಳದಲ್ಲಿ
ಹಾಗೂ -ಹೀಗೂ ಮಾಡಿ ಮಿಕ್ಕತಾ ಇದ್ದ
ದುಡ್ಡಿಗೂ ಕತ್ತರಿ ಬ0ತಲ್ಲಪಾ ಶಿವನೇ ....
"ಲೇ ಬಾ ಇಲ್ಲೇ ಪಾರೂ , ಒ0ದು ಲೋಟ
ಕಾಫಿ ತಗೋ0ಡು ಬಾ , ಯಾಕೋ ತೆಲೆ
ಸಿಡಿತಾ ಇದೆ.ಬೇಗನೆ ತಗೊ0ಡು ಬಾ ."
ಯಾಕ್ರಿ ಕೂಗಾಡ್ತಿರೀ ಓಮಾಮ ತೆಲಿ ಮೇಲೆ
ಅಮೇರಿಕಾ ಬಿದ್ದ ಹಾಗೆ ? ಲೇ ಲೇ ಓಮಾಮಾ ಅಲ್ಲ
ಓಬಾಮಾ"ಓಬಾಮ ,ಗೂಬಾಮಾ
ನ0ಗೊತ್ತಿಲ್ಲ.ನಮ್ಮ ದೇಶದ ಬ್ಯಾ0ಕ್ ಯಾವುದು
ದಿವಾಳಿಯಾಗಿಲ್ಲವಲ್ಲ.ಈಗ0ತೂ ಹಾಯಾಗಿರಿ.
ಮೊನ್ನೆನಮ್ಮ ಅಣ್ಣ ಕೊಟ್ಟಿದ್ದ ಚಿನ್ನದ ಸರ , ಬಳೆ
ಎಲ್ಲಾ ಒಡವೆಗಳನ್ನು ಬ್ಯಾ0ಕಿನಿ0ದ ತ0ದ ಬಿಡ್ರಿ.
No comments:
Post a Comment