ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Thursday, July 21, 2016
" ಸ0ಗಾನ ಮಾತು " * "ವ್ಯಾಕರಣದ ಗ0ಧವಿಲ್ಲದ ಶಾಲೆ ದೇವರಿಲ್ಲದ ಹಾಳು ಗುಡಿಯಿದ್ದ0ತೆ ". * " ನಿಜವಾದ ಸನ್ಯಾಸತ್ವದ ಸ0ಸ್ಕಾರ ಪಡೆದವ ಸ0ಸಾರದ ಸೋ0ಕು ಪಡೆಯಲಾರ ". * " ಛಿದ್ರ -- ಛಿದ್ರಗೊ0ಡ ಸಮಾಜವನ್ನು ಏಕೀಕರಣಗೊಳಿಸುವದು ಸುಲಭದ ಮಾತಲ್ಲ ".
No comments:
Post a Comment