" ಏ ತ0ಗೆವ್ವ ನೀ ಕೇಳ್ "
* " ಭೂಮಿಯ ಭಾಗ್ಯ
ಅನ್ನದ ಭಾಗ್ಯ --ಈ ಭಾಗ್ಯಗಳ
ಋಣ ತೀರಿಸಲಿಕ್ಕೆ ಆಗೊಲ್ಲ ".
ಏ ತ0ಗೆವ್ವ ನೀ ಕೇಳ್...
* " ತುತ್ತು ಅನ್ನ ಇಟ್ಟಾತ
ಮಲಗಲು ಮೂರು ಗೇಣು ಕೊಟ್ಟಾತ
ಇವರಿಬ್ಬರೂ ಭಾತೃ ಸಮಾನರು".
ಏ ತ0ಗೆವ್ವ ನೀ ಕೇಳ್...
* " ಶತಕೋಟಿ ಸಾಲವಾದರೂ
ಹಿತವಾಗಿ ತೀರಿಸಲು
ಸತಿ ,ಸುತ ,ಮತಿಯುಳ್ಳವರು
ಮೇಲೆದ್ದು ಮೆಚ್ಚುವರು ನೋಡಾ.."
ಏ ತ0ಗೆವ್ವ ನೀ ಕೇಳ್...
* " ಭೂಮಿಯ ಭಾಗ್ಯ
ಅನ್ನದ ಭಾಗ್ಯ --ಈ ಭಾಗ್ಯಗಳ
ಋಣ ತೀರಿಸಲಿಕ್ಕೆ ಆಗೊಲ್ಲ ".
ಏ ತ0ಗೆವ್ವ ನೀ ಕೇಳ್...
* " ತುತ್ತು ಅನ್ನ ಇಟ್ಟಾತ
ಮಲಗಲು ಮೂರು ಗೇಣು ಕೊಟ್ಟಾತ
ಇವರಿಬ್ಬರೂ ಭಾತೃ ಸಮಾನರು".
ಏ ತ0ಗೆವ್ವ ನೀ ಕೇಳ್...
* " ಶತಕೋಟಿ ಸಾಲವಾದರೂ
ಹಿತವಾಗಿ ತೀರಿಸಲು
ಸತಿ ,ಸುತ ,ಮತಿಯುಳ್ಳವರು
ಮೇಲೆದ್ದು ಮೆಚ್ಚುವರು ನೋಡಾ.."
ಏ ತ0ಗೆವ್ವ ನೀ ಕೇಳ್...
No comments:
Post a Comment