" ಪು0ಡಿಪಲ್ಯೆ ಫಜೀತಿ --2 "
-- --- ---- ----- --- --
ಇಲ್ಲೇ ಕಪಾಟಿನ್ಯಾಗ ಕಪಾಟ ಮಾಡಿ ಜೋಪಾನ
ಆಗಿ ಇಡೋಣ." "ಆಯ್ತು ಬಿಡೇ.ಒ0ದು ಲೋಟ
ಕಾಫಿ ಈಗಲಾದರೂ ತೊಗೊ0ಬಾ ". ಆಯ್ತು
ಆಯ್ತು ನನ್ಮಾತು ಎಲ್ಲಿ ಕೇಳ್ತೀರಿ.ನನ್ಮಾತ0ದರ
ಕಸಕ್ಕಿ0ತ ಕಡೆ ಅ0ತಾ ಕಣ್ಣು ಮಿಕಟಾಯಿಸಿ
ಅಡುಗೆ ಮನೆಗೆ ಡಗ್ -ಡಗ್ ಅ0ತಾ ಹೆಜ್ಜೆ
ಇರಿಸಿ ನಡ್ಕೊ0ಡು ಹೋದರ ಕಣ್ಮು0ದೆ
ಮಿಲ್ಟ್ರಿ ಕವಾಯತ ಮಾಡಿದ0ಗಾತು.
ಇನ್ನೇನು ಕಾಫಿ ಹೀರಿ ಮತ್ತೊಮ್ಮೆ ಪೇಪರ್
ನೋಡೋಣ ಅನ್ನುವಷ್ಟರಲ್ಲಿ ಮ0ಜು -- --
ಅಕ್ಕಾ ಪಾರಕ್ಕ... ಮನೇಲಿ ಇದ್ದಿ ಏನು... ?
ಅ0ತಾ ತನ್ನ ಪುಟ್ಟ ಲಗೇಜ ಗ0ಟುಗಳನ್ನು
ಟೇಬಲ್ಲ ಮೇಲೆ ವಕ್ಕರಿಸಿದ. ಅಕ್ಕ ಪಾರಕ್ಕ ,
ಯಾಕ ಯವ್ವ... ಏಟ ಹೊತ್ತಾತು ನಾನು
ಬ0ದು ಯಾಕ ತಡಮಾಡಿದೀ , ಯಾಕ
ಸೊರಗಿಯಲ್ಲ , 2 -- 3 ತಿ0ಗಳಿ0ದ
ದು0ಡಕ ಮ್ಯೆ ತು0ಬಿ ಸಿನಿಮಾ ಹಿರೋಯಿನ್ನ್
ತರಾ ಇದ್ದಾಕೀ .., ಈಗ್ಯಾಕ ಹಿ0ಗ್ಯಾದಿ ಯವ್ವಾ
ಏನ ಟಿ.ಬಿ. ಹತ್ತಿದೋರ0ಗ ಸಣಕಲ ಕಡ್ಡಿಹಾ0ಗ ಆಗಿಯಲ್ಲ.ಯಾಕವ್ವ ಏನ ತಾಪತ್ರಯ.
ಅಯ್ಯೋ ತಮ್ಮಾ ನ0ದೇನು ಗೋಳು
ಕೇಳುರು ಯಾರು , ಮಿಕ್ಸಿ ಐತೆ -ಕರೆ0ಟ ಇಲ್ಲ.
ಗ್ಯಾಸ ಐತೆ ಸಿಲಿ0ಡರ ಇಲ್ಲ.ವಾಷಿ0ಗ್ ಮಷೀನ್
ಐತೆ - ನೀರಿಲ್ಲ.ಕರೆ0ಟ ಇಲ್ಲ. ನೀರಿಲ್ಲ.
ಗ್ಯಾಸಿಲ್ಲ. ಏನ ಮಾಡ್ಲಿ. ಈ ಜೀವನಾನ
ಬ್ಯಾಸರಾಗ್ಯೆತಿ ಎಲ್ಲಾ ಮಾಡಿ ಮಾಡಿ ಹೋಗು
ದ0ದ ಉಳಿದ್ಯೆತಿ.
ಕಿರಾಣಿ ಎಷ್ಟ ಮಾಡಿದರೂ ಸಾಲವಲ್ದು.ನಿಮ್ಮ
ಮಾವನ ಕಣ್ಣು ತಪ್ಪಿಸಿ ಆಗಾಗ ರೊಕ್ಕ ಉಳಿಸಿ
ಕೊ0ಡಿದ್ದೆ , ಈಗ ಅವು ಖಲಾಸ. 24 ತಾಸು
ಕರೆ0ಟ ಕೊಡ್ತೀವಿ , ನೀರು ಕೊಡ್ತೀವಿ ,
ದಿನ ಬಳಕೆ ವಸ್ತು ಇಳಿಸ್ತಿವಿ ಅ0ತಾರ , ಇ0ತಹ
ಕರ್ಮಕ ಅ0ತಾರೋ , ಏನೋ ಯಪ್ಪಾ..
.ಇವರಿಗೆ ಕೇಳಿದ್ರ. ನಿನಗೇನ ಗೊತ್ತಾಗತ್ಯೆತಿ , ಸುಮ್ನ ಕು0ದರು.ಇದು ರಾಜಕೀಯ ಪಾಲಿಸಿ
ಅ0ತಾರ ಪಾಲಿಸನೋ.. , ಪಾಲಿಷನೋ
ಒ0ದು ಅರ್ಥವಾಗವಲ್ಲದು. ನಾನೇರ ಎಮ್ಮಿ
ಆಗೀದ್ದರ.... ಆಗೀದ್ದರ...
-- --- ---- ----- --- --
ಇಲ್ಲೇ ಕಪಾಟಿನ್ಯಾಗ ಕಪಾಟ ಮಾಡಿ ಜೋಪಾನ
ಆಗಿ ಇಡೋಣ." "ಆಯ್ತು ಬಿಡೇ.ಒ0ದು ಲೋಟ
ಕಾಫಿ ಈಗಲಾದರೂ ತೊಗೊ0ಬಾ ". ಆಯ್ತು
ಆಯ್ತು ನನ್ಮಾತು ಎಲ್ಲಿ ಕೇಳ್ತೀರಿ.ನನ್ಮಾತ0ದರ
ಕಸಕ್ಕಿ0ತ ಕಡೆ ಅ0ತಾ ಕಣ್ಣು ಮಿಕಟಾಯಿಸಿ
ಅಡುಗೆ ಮನೆಗೆ ಡಗ್ -ಡಗ್ ಅ0ತಾ ಹೆಜ್ಜೆ
ಇರಿಸಿ ನಡ್ಕೊ0ಡು ಹೋದರ ಕಣ್ಮು0ದೆ
ಮಿಲ್ಟ್ರಿ ಕವಾಯತ ಮಾಡಿದ0ಗಾತು.
ಇನ್ನೇನು ಕಾಫಿ ಹೀರಿ ಮತ್ತೊಮ್ಮೆ ಪೇಪರ್
ನೋಡೋಣ ಅನ್ನುವಷ್ಟರಲ್ಲಿ ಮ0ಜು -- --
ಅಕ್ಕಾ ಪಾರಕ್ಕ... ಮನೇಲಿ ಇದ್ದಿ ಏನು... ?
ಅ0ತಾ ತನ್ನ ಪುಟ್ಟ ಲಗೇಜ ಗ0ಟುಗಳನ್ನು
ಟೇಬಲ್ಲ ಮೇಲೆ ವಕ್ಕರಿಸಿದ. ಅಕ್ಕ ಪಾರಕ್ಕ ,
ಯಾಕ ಯವ್ವ... ಏಟ ಹೊತ್ತಾತು ನಾನು
ಬ0ದು ಯಾಕ ತಡಮಾಡಿದೀ , ಯಾಕ
ಸೊರಗಿಯಲ್ಲ , 2 -- 3 ತಿ0ಗಳಿ0ದ
ದು0ಡಕ ಮ್ಯೆ ತು0ಬಿ ಸಿನಿಮಾ ಹಿರೋಯಿನ್ನ್
ತರಾ ಇದ್ದಾಕೀ .., ಈಗ್ಯಾಕ ಹಿ0ಗ್ಯಾದಿ ಯವ್ವಾ
ಏನ ಟಿ.ಬಿ. ಹತ್ತಿದೋರ0ಗ ಸಣಕಲ ಕಡ್ಡಿಹಾ0ಗ ಆಗಿಯಲ್ಲ.ಯಾಕವ್ವ ಏನ ತಾಪತ್ರಯ.
ಅಯ್ಯೋ ತಮ್ಮಾ ನ0ದೇನು ಗೋಳು
ಕೇಳುರು ಯಾರು , ಮಿಕ್ಸಿ ಐತೆ -ಕರೆ0ಟ ಇಲ್ಲ.
ಗ್ಯಾಸ ಐತೆ ಸಿಲಿ0ಡರ ಇಲ್ಲ.ವಾಷಿ0ಗ್ ಮಷೀನ್
ಐತೆ - ನೀರಿಲ್ಲ.ಕರೆ0ಟ ಇಲ್ಲ. ನೀರಿಲ್ಲ.
ಗ್ಯಾಸಿಲ್ಲ. ಏನ ಮಾಡ್ಲಿ. ಈ ಜೀವನಾನ
ಬ್ಯಾಸರಾಗ್ಯೆತಿ ಎಲ್ಲಾ ಮಾಡಿ ಮಾಡಿ ಹೋಗು
ದ0ದ ಉಳಿದ್ಯೆತಿ.
ಕಿರಾಣಿ ಎಷ್ಟ ಮಾಡಿದರೂ ಸಾಲವಲ್ದು.ನಿಮ್ಮ
ಮಾವನ ಕಣ್ಣು ತಪ್ಪಿಸಿ ಆಗಾಗ ರೊಕ್ಕ ಉಳಿಸಿ
ಕೊ0ಡಿದ್ದೆ , ಈಗ ಅವು ಖಲಾಸ. 24 ತಾಸು
ಕರೆ0ಟ ಕೊಡ್ತೀವಿ , ನೀರು ಕೊಡ್ತೀವಿ ,
ದಿನ ಬಳಕೆ ವಸ್ತು ಇಳಿಸ್ತಿವಿ ಅ0ತಾರ , ಇ0ತಹ
ಕರ್ಮಕ ಅ0ತಾರೋ , ಏನೋ ಯಪ್ಪಾ..
.ಇವರಿಗೆ ಕೇಳಿದ್ರ. ನಿನಗೇನ ಗೊತ್ತಾಗತ್ಯೆತಿ , ಸುಮ್ನ ಕು0ದರು.ಇದು ರಾಜಕೀಯ ಪಾಲಿಸಿ
ಅ0ತಾರ ಪಾಲಿಸನೋ.. , ಪಾಲಿಷನೋ
ಒ0ದು ಅರ್ಥವಾಗವಲ್ಲದು. ನಾನೇರ ಎಮ್ಮಿ
ಆಗೀದ್ದರ.... ಆಗೀದ್ದರ...
No comments:
Post a Comment