" ಪು0ಡಿಪಲ್ಯೆ ಫಜೀತಿ --3 "
--- --- ----- ---- ---
ಲೇ ಲೇ ಎಮ್ಮಿ ಅಲ್ಲ. ಎ0 .ಎಲ್. ಎ. ಆಗಿದ್ದರ
ಅನ್ನು .ಇನ್ನ ಮಾತು ಬಿಡು.ಪುಕ್ಸಟೆ ಮಾತು
ಮನೆ ಕೆಡಿಸ್ತಾ0ತರ. ಈಗ ಊಟಕ್ಕ ಹೊತ್ತಾತು.
ಏನ ಮಾಡಿ.ಹೆ0ಗಿದ್ದರೂ ನಿಮ್ಮ ತಮ್ಮ
ಬ0ದಾನ... , ಒ0ದಿಷ್ಟು ಏನರ ಮಾಡಲ ,
ಹಾ0 ನಮ್ಮ ತವರು ಮನಿಯೋರು ಬ0ದಾರ
ಅ0ದರ ನಾ ಸುಮ್ನೆ ಇರತಿನೇನು.
ನೋಡ್ರಿ ನಿನ್ನೆ ಕಾಯಿಪಲ್ಲೆ ಶ್ಯಾವಿ ಬ0ದಿದ್ದಳು
ಬಹಳ ದಿವಸಾತು. ಕಾಯಿಪಲ್ಲೆ ಯಾಕ
ತಗೋಳವಲ್ರಿ , ಅ0ತಾ ಕೇಳಿದ್ಲು .
ರೊಕ್ಕ ಇರತದ ವೋಗ್ತದ್ರಿ. ಆದರ ನೀವು ನಮ್ಮ
ಕಡೆಯವರು.ಸ0ಭ0ಧ ಹೆ0ಗ ಹೋಗ್ತದ್ರಿ.
ಪು0ಡೀಪಲ್ಯೆ ತ0ದೀನಿ.ಒ0ದು ಐದು
ಸೂಡು ಕೊಡ್ತಿನಿ.ಚೆ0ದಾಗಿ ಶೇ0ಗಾ ಹಶೆಮೆಣ
ಸಿನಕಾಯಿ ,ಬ್ಯಾಳಿ ಹಾಕಿ ಮಾಡ್ರಿ , ಖಡಕ ರೊಟ್ಟಿ
ಮೊಸರು ಉಳ್ಳಾಗಡ್ಫಿ ಮ್ಯಾಲೆ ಸ್ವಲ್ಪ ಎಣ್ಣಿ
ಹಾಕಿ ಕೊಡ್ರಿ ಊಟಕ್ಕ.ನೋಡ್ರಿ ಅಮ್ಮಾವ್ರ...
ಮೂರು ತಿ0ಗಳತಾಕ ಇದನ್ನು ನೆನಸ್ತಿರ
ಬೇಕ್ರಿ ಅ0ತಾ ಹೇಳ್ಯಾಳ್ರಿ.
ಶ್ರೀಮತಿಯ ತೆಲೆ ಲೆಕ್ಕಚಾರಕ್ಕೆ ಏನೆನ್ನಬೇಕು.
(ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿ
ರುವ ತರಕಾರಿ --ಪು0ಡಿಪಲ್ಯೆ )
ಮುಗಿಯಿತು.
--- --- ----- ---- ---
ಲೇ ಲೇ ಎಮ್ಮಿ ಅಲ್ಲ. ಎ0 .ಎಲ್. ಎ. ಆಗಿದ್ದರ
ಅನ್ನು .ಇನ್ನ ಮಾತು ಬಿಡು.ಪುಕ್ಸಟೆ ಮಾತು
ಮನೆ ಕೆಡಿಸ್ತಾ0ತರ. ಈಗ ಊಟಕ್ಕ ಹೊತ್ತಾತು.
ಏನ ಮಾಡಿ.ಹೆ0ಗಿದ್ದರೂ ನಿಮ್ಮ ತಮ್ಮ
ಬ0ದಾನ... , ಒ0ದಿಷ್ಟು ಏನರ ಮಾಡಲ ,
ಹಾ0 ನಮ್ಮ ತವರು ಮನಿಯೋರು ಬ0ದಾರ
ಅ0ದರ ನಾ ಸುಮ್ನೆ ಇರತಿನೇನು.
ನೋಡ್ರಿ ನಿನ್ನೆ ಕಾಯಿಪಲ್ಲೆ ಶ್ಯಾವಿ ಬ0ದಿದ್ದಳು
ಬಹಳ ದಿವಸಾತು. ಕಾಯಿಪಲ್ಲೆ ಯಾಕ
ತಗೋಳವಲ್ರಿ , ಅ0ತಾ ಕೇಳಿದ್ಲು .
ರೊಕ್ಕ ಇರತದ ವೋಗ್ತದ್ರಿ. ಆದರ ನೀವು ನಮ್ಮ
ಕಡೆಯವರು.ಸ0ಭ0ಧ ಹೆ0ಗ ಹೋಗ್ತದ್ರಿ.
ಪು0ಡೀಪಲ್ಯೆ ತ0ದೀನಿ.ಒ0ದು ಐದು
ಸೂಡು ಕೊಡ್ತಿನಿ.ಚೆ0ದಾಗಿ ಶೇ0ಗಾ ಹಶೆಮೆಣ
ಸಿನಕಾಯಿ ,ಬ್ಯಾಳಿ ಹಾಕಿ ಮಾಡ್ರಿ , ಖಡಕ ರೊಟ್ಟಿ
ಮೊಸರು ಉಳ್ಳಾಗಡ್ಫಿ ಮ್ಯಾಲೆ ಸ್ವಲ್ಪ ಎಣ್ಣಿ
ಹಾಕಿ ಕೊಡ್ರಿ ಊಟಕ್ಕ.ನೋಡ್ರಿ ಅಮ್ಮಾವ್ರ...
ಮೂರು ತಿ0ಗಳತಾಕ ಇದನ್ನು ನೆನಸ್ತಿರ
ಬೇಕ್ರಿ ಅ0ತಾ ಹೇಳ್ಯಾಳ್ರಿ.
ಶ್ರೀಮತಿಯ ತೆಲೆ ಲೆಕ್ಕಚಾರಕ್ಕೆ ಏನೆನ್ನಬೇಕು.
(ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿ
ರುವ ತರಕಾರಿ --ಪು0ಡಿಪಲ್ಯೆ )
ಮುಗಿಯಿತು.
No comments:
Post a Comment