Wednesday, October 18, 2017

  "  ದೀಪಾವಳಿಯ  ಆಶಯಗಳು  "
      ---    ----    -----   ----------
ಶುಭ0 ಕರೋತಿ ಕಲ್ಯಾಣ0
ಆರೋಗ್ಯ ಧನ ಸ0ಪದ0
ಶತೃ ವಿನಾಶಾಯ
ದೀಪ ಜ್ಯೋತಿ ನಮೋಸ್ತುತೇ
ದೀಪ ಜ್ಯೋತಿಃ ಪರಬ್ರಹ್ಮ
ದೀಪ ಜ್ಯೋತಿ ಜನಾರ್ಧನ0
ದೀಕ್ಷೋ ಹ0ತಿ ಸಾಪಾನಿ
ಸ0ಧ್ಯಾದೀಪ ನಮೋಸ್ತುತೇ...
   ನಾವು ಹಚ್ಚುವ ದೀಪದಿ0ದ ಶಾ0ತಿ,
ಸಮೃದ್ಧಿ ನೆಲಸಲಿ.ಎಲ್ಲರಿಗೂ ಮ0ಗಳವಾಗಲಿ..
ವಿಶೇಷವೆ0ದರೆ ಈಗಲೂ ಯಾವುದೇ ಸಮಾ
ರ0ಭಗಳಾಗಲಿ,ಉತ್ಸವ ,ಜಾತ್ರೆ, ಪೂಜೆ,
ಗ್ರಹ ಪ್ರವೇಶ ಇತ್ಯಾದಿ ಶುಭ ಕಾರ್ಯಗಳಲ್ಲಿ
ಮೊದಲು ನಾವು ದೀಪ ಹಚ್ಚುವ ಮೂಲಕ
ಬೆಳಕನ್ನು ನೀಡಿ ಶುಭ ಆಕಾ0ಕ್ಷಿಗಳಾಗಿ
ಜ್ಯೋತಿಯನ್ನು ಪ್ರಾರ್ಥಿಸುತ್ತೇವೆ.ಈಗಲೂ
ದೇವಾಲಯಗಳಲ್ಲಿ 'ನ0ದಾ ದೀಪ ' ಉರಿಸು
ವದರ ಹಿನ್ನಲೆ ಬೆಳಕನ್ನು ಬಯಸುವದಾಗಿದೆ.
----  ------  -'
ಕೃಪೆ - ಅ0ತರ್ಜಾಲ
------
ಸರ್ವರಿಗೂ ದೀಪಾವಳಿಯ ಶುಭಾಷಯಗಳು

No comments: