" ಮೆಚ್ಚ ನಾ ಶಿವ. "
--- -- --- -----'----
ತಮ್ಮ - ತಮ್ಮ ಮನಸ್ಸಿಗೆ ಬ0ದ0ತೆ
ಕೋಲಾಟ ಆಡುತ್ತಿರುವ ,ಆಡಿಸುತ್ತಿರುವ
ಗಿರಾಣಿ -ಗುರಾಣಿ ಹಿಡಿದವರು ಜನರ
ನಗೆಪಾಟಲಿಗೆ ವಸ್ತುವಾಗಿಬಿಟ್ಟಿದ್ದಾರೆ.
' ಘನತೆ ' - ಈ ಶಬ್ದಕ್ಕೆ ಚ್ಯುತಿ ಬರುತ್ತಿದೆ.
ಪ್ರಾಜ್ನರು ಮಾಡತಕ್ಕ ಕೆಲಸವಲ್ಲವೆ0ಬುದು
ಜನರ ಅ0ಬೋಣ.
ಇಷ್ಟಾದರೂ ಗಲಾಟೆ ಮು0ದುವರೆದರೆ
-- ಅದೃಷ್ಟವೋ..? ದುರಾದೃಷ್ಟವೋ..? ಆ
ದೇವನೇ ಬಲ್ಲ.
ಬಲ್ಲಿದವನು ಅವನೇ
ಬಲ್ಲದವನು ಅವನೇ
ಬಲ್ಲ - ಬಲ್ಲಿದರ :ಒಲ್ಲ -ಒಲ್ಲಿದರ
ಸೊಲ್ಲು ಅಡಗಿಸುವವನು ಅವನೇ
ಗುಹದಲ್ಲಿ ಅಡಗಿರುವ ಬೆಪ್ಪರನ್ನು
ಬಹುವಾಗಿ ಮೆಚ್ಚ ನಾ ಶಿವ
ಶಿವ ,ಶಿವ: :ಹರ-ಹರ ಮಹಾದೇವ.
--- -- --- -----'----
ತಮ್ಮ - ತಮ್ಮ ಮನಸ್ಸಿಗೆ ಬ0ದ0ತೆ
ಕೋಲಾಟ ಆಡುತ್ತಿರುವ ,ಆಡಿಸುತ್ತಿರುವ
ಗಿರಾಣಿ -ಗುರಾಣಿ ಹಿಡಿದವರು ಜನರ
ನಗೆಪಾಟಲಿಗೆ ವಸ್ತುವಾಗಿಬಿಟ್ಟಿದ್ದಾರೆ.
' ಘನತೆ ' - ಈ ಶಬ್ದಕ್ಕೆ ಚ್ಯುತಿ ಬರುತ್ತಿದೆ.
ಪ್ರಾಜ್ನರು ಮಾಡತಕ್ಕ ಕೆಲಸವಲ್ಲವೆ0ಬುದು
ಜನರ ಅ0ಬೋಣ.
ಇಷ್ಟಾದರೂ ಗಲಾಟೆ ಮು0ದುವರೆದರೆ
-- ಅದೃಷ್ಟವೋ..? ದುರಾದೃಷ್ಟವೋ..? ಆ
ದೇವನೇ ಬಲ್ಲ.
ಬಲ್ಲಿದವನು ಅವನೇ
ಬಲ್ಲದವನು ಅವನೇ
ಬಲ್ಲ - ಬಲ್ಲಿದರ :ಒಲ್ಲ -ಒಲ್ಲಿದರ
ಸೊಲ್ಲು ಅಡಗಿಸುವವನು ಅವನೇ
ಗುಹದಲ್ಲಿ ಅಡಗಿರುವ ಬೆಪ್ಪರನ್ನು
ಬಹುವಾಗಿ ಮೆಚ್ಚ ನಾ ಶಿವ
ಶಿವ ,ಶಿವ: :ಹರ-ಹರ ಮಹಾದೇವ.
No comments:
Post a Comment