" ಸ0ಗಾನ ಮಾತು "
--- --- --- --- --- --- ------
* ಶೂನ್ಯದ ಹಿ0ದಿನ ಸ0ಖ್ಯೆಗಳಿಗಾಗಿ
ನಾವೆಲ್ಲಾ ಶಕ್ತಿಯನ್ನು ದೃವೀಕರಣಗೊ
ಳಿಸುತ್ತೇವೆ.
' ಶೂನ್ಯ ' -- ಪ್ರತಿಪಾದನೆಯೇ
ನಿಜವಾದ ಶಕ್ತಿ ಎ0ಬುದನ್ನು
ಮರೆಯುತ್ತೇವೆ.
* ಬೇಡವೆ0ದರೂ ಸ0ಪತ್ತು ಬ0ದಾಗ
ಮನಸ್ಸು ತನ್ನ ಚೇತನಾ ಶಕ್ತಿಯನ್ನು
ಕಳೆದುಕೊಳ್ಳುತ್ತದೆ.
* ಸತ್ಯ0 -- ಶಿವ0 --ಸು0ದರ0
ದೇವನ ಅಸ್ತಿತ್ವದ ಮೂಲಬೀಜಾಕ್ಷರ.
--- --- --- --- --- --- ------
* ಶೂನ್ಯದ ಹಿ0ದಿನ ಸ0ಖ್ಯೆಗಳಿಗಾಗಿ
ನಾವೆಲ್ಲಾ ಶಕ್ತಿಯನ್ನು ದೃವೀಕರಣಗೊ
ಳಿಸುತ್ತೇವೆ.
' ಶೂನ್ಯ ' -- ಪ್ರತಿಪಾದನೆಯೇ
ನಿಜವಾದ ಶಕ್ತಿ ಎ0ಬುದನ್ನು
ಮರೆಯುತ್ತೇವೆ.
* ಬೇಡವೆ0ದರೂ ಸ0ಪತ್ತು ಬ0ದಾಗ
ಮನಸ್ಸು ತನ್ನ ಚೇತನಾ ಶಕ್ತಿಯನ್ನು
ಕಳೆದುಕೊಳ್ಳುತ್ತದೆ.
* ಸತ್ಯ0 -- ಶಿವ0 --ಸು0ದರ0
ದೇವನ ಅಸ್ತಿತ್ವದ ಮೂಲಬೀಜಾಕ್ಷರ.
No comments:
Post a Comment