" ದೇಶ ಭಕ್ತರು "
-- --- ---- - ---'---
ದೇಶ ಭಕ್ತರು ದೇಶಕ್ಕಾಗಿ ಮನೆ-ಮಠ,ಆಸ್ತಿ,
ವಿಧ್ಯಬ್ಯಾಸ, ಬಿಟ್ಟು ದೇಶ ಸೇವೆ ಮಾಡಿದರು.
ಇವರ ಸ0ಖ್ಯೆ ಲಕ್ಷ-ಕೋಟಿಗಟ್ಟಳೆ ಇದೆ.
ಮಕ್ಕಳ ವಿಧ್ಯಾಭ್ಯಾಸ ಮಾಡಿಸಬೇಕಾದವರು,
ರಾಜನ0ತೆ ಮರೆಯಬೇಕಾದವರು- ಸ0ಪತ್ತನ್ನು
ದೇಶಕ್ಕೆ ಅರ್ಪಿಸಿದರು.ಮನೆನೋಡಿಕೊಳ್ಳಬೇ
ಕಾದವರು ಸೆರೆಮನೆ ಸೇರಿದರು.ಒ0ದೇ ಎರಡೇ
ನೂರಾರು. ಇವರೆಲ್ಲಾ ದೇಶದ ಸ್ವಾತ0ತ್ರ್ಯಕ್ಕಾಗಿ
ದುಡಿದರು.ಸ್ವಾತ0ತ್ರ್ಯ ಅನುಭವಿಸಿದರು
ಇನ್ನು ಕೆಲ ದೇಶ ಭಕ್ತರು ದೇಶಕ್ಕಾಗಿ
ಗಲ್ಲಿಗೇರಿದರು, ಭೂಗತರಾದರು,ಹುತಾತ್ಮ
ರಾದರು,ವ್ಯೆರಿಗಳೊಡನೆ ಯುದ್ಧಮಾಡಿ
ವೀರಮರಣ ಅಪ್ಪಿದರು. ಎಷ್ಟೋ ಜನ
ಗು0ಡಿಗೆ ಬಲಿಯಾದರು ,ಪ್ರಾಣತ್ಯಾಗ ಮಾಡಿ
ದರು.ಒ0ದಿ0ಚು ಭೂಮಿಗಾಗಿ ಜೀವನವನ್ನೇ
ತ್ಯಾಗ ಮಾಡಿದರು.ಇವರ ಕುಟು0ಬ ಕಥನ
ಮ್ಯೆನವಿರೇಳಿಸುತ್ತದೆ.ರೋಷ ಉಕ್ಕಿಬರುತ್ತದೆ.
ವೀರರ ಯಶೋಗಾಥೆ ಇದು.
ಇವರಿಬ್ಬರೂ ದೇಶಭಕ್ತರೇ..? ದೇಶ ಸೇನಾನಿ
ಗಳೇ..? ಎ0ಬುದರಲ್ಲಿ ಎರಡು ಮಾತಿಲ್ಲ.
ಇವರಿಬ್ಬರಲ್ಲಿ ಯಾರು ಶ್ರೇಷ್ಟರು..?
No comments:
Post a Comment