Monday, October 9, 2017



 "  ಸ0ಗಾನ ಮಾತು "
    --   ---   --   ---   ---- ---------
  *  ಸ0ಗೀತ ಅಭಿರುಚಿಯುಳ್ಳವನಿಗೆ
      ವೀಣೆಯ ನಾದ ಮ್ಯೆ-ನವಿರೇಳಿಸುತ್ತದೆ.

  *   ಭೂಗರ್ಭದಲ್ಲಡಗಿರುವ ಜಲಸ0ಪತ್ತು
       ಪ್ರಕೃತಿಯ ಅಮೋಘ ಕೊಡುಗೆ.

  *    ಏರಿಳಿತ ನಿಯ0ತ್ರಿಸುವವನಿಗೆ
        ಪರಿ-ಪರಿ ಕಷ್ಟ ಬ0ದರೂ-ಸ್ಥಿತಪ್ರಜ್ನ.

No comments: