Wednesday, October 4, 2017

"  ಸ0ಗಾನ ಮಾತು "
   ---  ----   ----   ---   -----   ----
  *  ಮದ ಅಡಗಿಸಿದ ಮರ್ದಿನಿ
      ಮಹಿಷಮರ್ದಿನಿ  - ಈ ಚಾಮು0ಡಿ.

  *  ಜ್ನಾನದಾತೆ -  ಸರಸ್ವತಿ
      ಅಭಯವರದ ಪಾರ್ವತಿ - ಈ ಚಾಮು0ಡಿ

*   ತ್ರಿಮೂರ್ತಿರೂಪಿಣಿ,ತ್ರಿಭವನ ಸು0ದರಿ
     ತ್ರಿಲೋಕಿಣಿ -  ಈ  ಚಾಮು0ಡಿ.

No comments: