Tuesday, October 10, 2017


 " ಸ0ಗಾನ ಮಾತು "
   ---   ---  ---   ---  ---  ---------
  *  ಮಿತಿಮೀರಿ ನಡೆದರೆ
      ಮತಿಹೀನನಾಗಬೇಕಾಗುತ್ತದೆ.

  *   ನಾಲ್ಕು ಅಕ್ಷರ ಬಲ್ಲವನಿಗೆ ಲೋಕ
       ಸು0ದರವಾಗಿ ಕಾಣುತ್ತದೆ.
      ಸಾವಿರ ಅಕ್ಷರ ಕಲಿತವನಿಗೆ
      ಪ್ರಕೃತಿಯಲ್ಲಿಯೇ ಮೀಮಾ0ಸೆ
      ಕಾಣುತ್ತಾನೆ.

  *   ಪ್ರಾರಬ್ದ ಕರ್ಮವೇ ವಿಧಿ -ಆಟ
       ವಿಧಿ -ಆಟ ಗಧೆ ಎ0ಬ ಬುದ್ಧಿಯಿ0ದ
        ಹೋ ರಾಡಬೇಕು.

No comments: