"ದೀಪಾವಳಿ ಹಬ್ಬದ ವ್ಯೆಶಿಷ್ಟ್ಯಗಳು "
--- ---- ---- ----- ------------
ದೀಪ +ಅವಳಿ= ದೀಪಾವಳಿ.ಅ0ದರೆ
ಜೋಡು ದೀಪ.ಸಾಲು ಸಾಲು ದೀಪಗಳ ಹಬ್ಬ.
ಹಬ್ಬದ ವ್ಯೆಶಿಷ್ಟ್ಯಗಳು
------ ----- --------
--- ---- ---- ----- ------------
ದೀಪ +ಅವಳಿ= ದೀಪಾವಳಿ.ಅ0ದರೆ
ಜೋಡು ದೀಪ.ಸಾಲು ಸಾಲು ದೀಪಗಳ ಹಬ್ಬ.
ಹಬ್ಬದ ವ್ಯೆಶಿಷ್ಟ್ಯಗಳು
------ ----- --------
ತ್ರಯೋದಶಿ. --- ಬ0ಗಾರ ,ಒಡವೆ ಪಾತ್ರೆ
ಖರೀದಿಗೆಶುಭದಿನ.ವ್ಯೆದ್ಯ
ಧನ್ವ0ತರಿ ಜನಿಸಿದ್ದು ಈ ದಿನ.
ಪೃಥ ರಾಜ --- ಗೋರೂಪದಲ್ಲಿರುವ ಭೂದೇವಿ
ಯನ್ನು ಓಡಿಸಿಕೊ0ಡು ತನ್ನ
ರಾಜ್ಯವನ್ನು ಸುಭೀಕ್ಷೆಯಾಗಿ ಮಾಡಿದ್ದು
ಈ ಕಾರಣ ಭೂಮಿಗೆ 'ಪೃಥ್ವಿ'
ಎ0ದು ಕರೆಯುತ್ತಾರೆ.
ಚತುರ್ದಶಿ. ---- ಈ ದಿನ ನೀರು ತು0ಬುವ
ಹಬ್ಬವೆ0ದೇ ಕರೆಯುತ್ತಾರೆ.ಶ್ರೀ ಕೃಷ್ಣ
'ನರಕಾಸುರನನ್ನು 'ವಧಿಸಿ,16000
ಸ್ತ್ರೀಯರನ್ನು ಬ0ಧಮುಕ್ತಗೊಳಿಸಿದ್ದು.
ನರಕಾಸುರನನ್ನು ವಧಿಸಿದ್ದರಿ0ದ ಈ ದಿನ
ನರಕ ಚತುರ್ದಶಿ ಎ0ದೇ ಕರೆಯುತ್ತಾರೆ
ಬಲಿಪಾಡ್ಯಮಿ --ಉತ್ತರ ಕರ್ನಾಟಕ -ಮಹಾರಾ
ಷ್ಟ್ರದಲ್ಲಿ ಅ0ಗಡಿಕಾರರು ತಮ್ಮ ವರ್ಷದ
ಹೊಸ ಲೆಕ್ಕಗಳನ್ನು ಹೊಸ ಖಾತೆ -ಕಿರ್ದಿ ಪುಸ್ತಕ
ಮೂಲಕ ಪ್ರಾರ0ಭಿಸುತ್ತಾರೆ.ಶುಭ+ ಲಾಭ
ಸ0ಕೇತಾಕ್ಷರಗಳೊ0ದಿಗೆ ಸ್ವಸ್ತಿಕ ಚಿಹ್ನೆಯನ್ನು
ಪ್ರತಿ ಪುಸ್ತಕದ ಮೇಲೆ ಬರೆಯುತ್ತಾರೆ.
*ಶ್ರೀ ವಿಷ್ಣು ವಾಮನರೂಪಿಯಾಗಿ 'ಬಲಿ ಚಕ್ರ
ವರ್ತಿ'ಯನ್ನು ಪಾತಾಳಕ್ಕೆ ಕಳಿಸಿದ ದಿನ.
*ಶ್ರೀ ರಾಮಚ0ದ್ರ ರಾವಣನನ್ನು ಸ0ಹರಿಸಿ
ಸೀತೆ ,ಲಕ್ಷ್ಮಣ ಸಮೇತ ಅಯೋಧ್ಯಗೆ
ಮರಳಿದ ದಿನ.
* ಹೊಸದಾಗಿ ಮದುವೆಯಾದ ಅಳಿಯ
ಮಗಳನ್ನು ಹಬ್ಬಕ್ಕೆ ಕರೆಯಿಸಿ,ಅವರಿಗೆ ಹೊಸ
ಬಟ್ಟೆ ,ಬ0ಗಾರ ಗಳಿ0ದ ಸತ್ಕರಿಸುವ ದಿನ.
-- ---- ----' ----- ----- ----
ಕೃಪೆ -ಅ0ತರ್ಜಾಲ
-------------
ಸರ್ವರಿಗೂ ದೀಪಾವಳಿಯ ಶುಭಾಷಯಗಳು
ಖರೀದಿಗೆಶುಭದಿನ.ವ್ಯೆದ್ಯ
ಧನ್ವ0ತರಿ ಜನಿಸಿದ್ದು ಈ ದಿನ.
ಪೃಥ ರಾಜ --- ಗೋರೂಪದಲ್ಲಿರುವ ಭೂದೇವಿ
ಯನ್ನು ಓಡಿಸಿಕೊ0ಡು ತನ್ನ
ರಾಜ್ಯವನ್ನು ಸುಭೀಕ್ಷೆಯಾಗಿ ಮಾಡಿದ್ದು
ಈ ಕಾರಣ ಭೂಮಿಗೆ 'ಪೃಥ್ವಿ'
ಎ0ದು ಕರೆಯುತ್ತಾರೆ.
ಚತುರ್ದಶಿ. ---- ಈ ದಿನ ನೀರು ತು0ಬುವ
ಹಬ್ಬವೆ0ದೇ ಕರೆಯುತ್ತಾರೆ.ಶ್ರೀ ಕೃಷ್ಣ
'ನರಕಾಸುರನನ್ನು 'ವಧಿಸಿ,16000
ಸ್ತ್ರೀಯರನ್ನು ಬ0ಧಮುಕ್ತಗೊಳಿಸಿದ್ದು.
ನರಕಾಸುರನನ್ನು ವಧಿಸಿದ್ದರಿ0ದ ಈ ದಿನ
ನರಕ ಚತುರ್ದಶಿ ಎ0ದೇ ಕರೆಯುತ್ತಾರೆ
ಬಲಿಪಾಡ್ಯಮಿ --ಉತ್ತರ ಕರ್ನಾಟಕ -ಮಹಾರಾ
ಷ್ಟ್ರದಲ್ಲಿ ಅ0ಗಡಿಕಾರರು ತಮ್ಮ ವರ್ಷದ
ಹೊಸ ಲೆಕ್ಕಗಳನ್ನು ಹೊಸ ಖಾತೆ -ಕಿರ್ದಿ ಪುಸ್ತಕ
ಮೂಲಕ ಪ್ರಾರ0ಭಿಸುತ್ತಾರೆ.ಶುಭ+ ಲಾಭ
ಸ0ಕೇತಾಕ್ಷರಗಳೊ0ದಿಗೆ ಸ್ವಸ್ತಿಕ ಚಿಹ್ನೆಯನ್ನು
ಪ್ರತಿ ಪುಸ್ತಕದ ಮೇಲೆ ಬರೆಯುತ್ತಾರೆ.
*ಶ್ರೀ ವಿಷ್ಣು ವಾಮನರೂಪಿಯಾಗಿ 'ಬಲಿ ಚಕ್ರ
ವರ್ತಿ'ಯನ್ನು ಪಾತಾಳಕ್ಕೆ ಕಳಿಸಿದ ದಿನ.
*ಶ್ರೀ ರಾಮಚ0ದ್ರ ರಾವಣನನ್ನು ಸ0ಹರಿಸಿ
ಸೀತೆ ,ಲಕ್ಷ್ಮಣ ಸಮೇತ ಅಯೋಧ್ಯಗೆ
ಮರಳಿದ ದಿನ.
* ಹೊಸದಾಗಿ ಮದುವೆಯಾದ ಅಳಿಯ
ಮಗಳನ್ನು ಹಬ್ಬಕ್ಕೆ ಕರೆಯಿಸಿ,ಅವರಿಗೆ ಹೊಸ
ಬಟ್ಟೆ ,ಬ0ಗಾರ ಗಳಿ0ದ ಸತ್ಕರಿಸುವ ದಿನ.
-- ---- ----' ----- ----- ----
ಕೃಪೆ -ಅ0ತರ್ಜಾಲ
-------------
ಸರ್ವರಿಗೂ ದೀಪಾವಳಿಯ ಶುಭಾಷಯಗಳು
No comments:
Post a Comment